ಸುದ್ದಿಗಳು

ಕಾರ್ತಿಕ್ ಗೆ ಈ ನಟಿ ಜೊತೆ ಮಕ್ಕಳು ಮಾಡಿಕೊಳ್ಳಬೇಕೆಂಬ ಆಸೆಯಂತೆ!!

ಕಾರ್ತಿಕ್ ಹೇಳಿರುವ ನಟಿ ಯಾರು?

ಈ ವೇಳೆ ಕಾರ್ತಿಕ್ ಯಾವ ನಟಿ ಜೊತೆ ಮಕ್ಕಳನ್ನು ಪಡೆಯಲು ಇಷ್ಟ ಪಡುತ್ತೀರಾ ಎಂದು ನಿರೂಪಕರು ಕೇಳಿದ್ದಾರೆ.

ಮುಂಬೈ,ಸೆ.07: ಸೋನು ಕೆ ಟಿಟು ಕಿ ಸ್ವೀಟಿ ರೂ 100 ಕೋಟಿ ಕ್ಲಬ್ಗೆ ಪ್ರವೇಶಿಸಿ, ಕಾರ್ತಿಕ್ ಆರ್ಯನ್ ದೇಶದಾದ್ಯಂತ ಮನೆ ಮಾತಾದ ಯುವ ನಟ. ಲಕ್ಷಾಂತರ ಮಹಿಳೆಯರ ಹೃದಯಗಳನ್ನು ಗೆದ್ದಿರಬಹುದು. ಆದರೆ ಕಾರ್ತಿಕ್ ಆರ್ಯನ್ ಮತ್ತೆ ಸುದ್ದಿಗೆ ಬಂದಿದ್ದಾನೆ. ಅದು ಸಿನಿಂಆ ವಿಷಯವಾಗಿ ಅಲ್ಲ. ಬದಲಾಗಿ ಕಾರ್ತಿಕ್  ನೀಡಿರುವ ಹೇಳಿಕೆ ಈಗ ವ್ಯಾಪಕವಾಗಿ ಹಬ್ಬಿದೆ ಈತ ನೀಡಿರುವ ಹೇಳಿಕೆ ಬಿ-ಟೌನ್ ಒಮ್ಮೆ ಹುಬ್ಬೇರಿಸುವಂತೆ ಮಾಡಿದೆ..

Image result for katrina

 ಈ ನಟಿ ಜೊತೆ ಮಕ್ಕಳು ಬೇಕಂತೆ!!

ಹೌದು!! ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಕತ್ರಿನಾ ಕೈಫ್ ಬಗ್ಗೆ ಕಾರ್ತಿಕ್ ಆರ್ಯನ್ ಹೇಳಿಕೆ ನೀಡಿದ್ದಾನೆ. ಅಂತಹ ಹೇಳಿಕೇ ಏನಪ್ಪಾ ಅಂದುಕೊಂಡಿರಾ? ಅನಿತಾ ಶ್ರಾಫ್ ಆಡ್ಜಾನಿಯವರ ಹೊಸ ಚಾಟ್ ಶೋದಲ್ಲಿ ಕಾರ್ತಿಕ್ ಕಾಣಿಸಿಕೊಳ್ಳಲಿದ್ದು, ಅಲ್ಲಿ ಕೇಳಿದ ತಮಾಷೆ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾನೆ. ಈ ವೇಳೆ ಕಾರ್ತಿಕ್ ಯಾವ ನಟಿ ಜೊತೆ ಮಕ್ಕಳನ್ನು ಪಡೆಯಲು ಇಷ್ಟ ಪಡುತ್ತೀರಾ ಎಂದು ನಿರೂಪಕರು ಕೇಳಿದ್ದಾರೆ. ಇದಕ್ಕೆ ಕಾರ್ತಿಕ್ ಥಟ್ ಅಂತ ಯಾರ ಹೆಸರು ಹೇಳಿದ್ದು ಗೊತ್ತಾ?ಬಾಲಿವುಡ್ ಬೆಡಗಿ ಕ್ಯಾಟ್ ಅಂತಾ ಕರೆಸಿಕೊಳ್ಳೋ  ಕತ್ರಿನಾ ಹೆಸರು ಹೇಳಿದ್ದಾನೆ.

ಇದಕ್ಕೆ ಕಾರಣವೇನು ಎಂಬುದನ್ನು ಕಾರ್ತಿಕ್ ಹೇಳಿದ್ದಾನೆ. ಕತ್ರಿನಾ ‘ಎಕ್ಸೆಂಟ್’ ಕಾರ್ತಿಕ್ ಗೆ ಇಷ್ಟವಂತೆ. ಕತ್ರಿನಾ ಜೊತೆ ನಟಿಸಲು ಇಷ್ಟಪಡುತ್ತೇನೆಂದು ಕಾರ್ತಿಕ್ ಹೇಳಿದ್ದಾನೆ. ಶೋ ಇನ್ನೂ ಪ್ರಸಾರಗೊಂಡಿಲ್ಲ. ಆದರೆ ಈ ಪ್ರೋಮೋ ಮಾತ್ರ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ.

 

View this post on Instagram

 

Getting to know @kartikaaryan !! What a riot!! #feetupwiththestars now on @voot . #condénastvideo

A post shared by Anaita Adajania (@anaitashroffadajania) on

Tags