
ಸುದ್ದಿಗಳು
ಕ್ಯಾಟ್ ಧರಿಸಿದ ಈ ಡ್ರೆಸ್ ಬೆಲೆ ಎಷ್ಟಿರಬಹದು ಗೊತ್ತೇ?
ಭಾರತ್ ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಕತ್ರಿನಾ ಸದ್ಯ ಸೂರ್ಯವಂಶಿ ಚಿತ್ರದಲ್ಲಿ ಬ್ಯುಸಿ. ಇದೆಲ್ಲದರ ನಡುವೆ ಕತ್ರಿನಾ ಕೈಫ್ ‘ಕೇ ಬೈ ಕತ್ರಿನಾ’ ಎನ್ನುವ ತನ್ನದೇ ಆದ ಮೇಕಪ್ ಬ್ರ್ಯಾಂಡ್ ಶುರು ಮಾಡಿದ್ದಾರೆ. ಫ್ಯಾಶನ್ ವಿಷಯದಲ್ಲಿ ಕತ್ರಿನಾ ಕಾಂಪ್ರೊಮೈಸ್ ಮಾಡುವುದಿಲ್ಲ.
ತಾನು ಧರಿಸಿರುವ ಬಟ್ಟೆಗಳ ಬಗ್ಗೆ ಯಾವಾಗಲೂ ನಿರ್ದಿಷ್ಟವಾಗಿರುತ್ತಾಳೆ. ಇತ್ತೀಚೆಗೆ ಇವೆಂಟ್ ನಲ್ಲಿ ಕತ್ರಿನಾ ಕೈಫ್ ಹಳದಿ ಉಡುಪಿನಲ್ಲಿ ಮಿಂಚಿದ್ದಾರೆ. ಅಲೆಕ್ಸ್ ಪೆರಿಯ ಡ್ರೆಸ್ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ.? ಈ ಹಳದಿ ಬಟ್ಟೆಗೆ 56, 424 ರೂಗಳನ್ನು ನೀಡಿದ್ದಾರಂತೆ ಕತ್ರಿನಾ.
View this post on Instagram
#katrinakaif #bollywood #katrinadress