ಸುದ್ದಿಗಳು

ನಾಚಿ ನೀರಾಗುವಂತಿದೆ ಕತ್ರೀನಾಳ ಮಾದಕ ಫೋಟೋ!!

ಗೋಲ್ಡ್ ಬಣ್ಣದ ಜಾಕೆಟ್ ಹಾಗೂ ನೀಲಿ ಬಣ್ಣದ ಸ್ಲೀವ್ ಉಡುಗೆ...

ಮುಂಬೈ,ಸೆ.08: ಬಾಲಿವುಡ್​ ಹಾಟ್​ ಬೆಡಗಿ ಕತ್ರೀನಾ ಕೈಫ್ ಅಭಿನಯಕ್ಕಿಂತಲೂ ತಮ್ಮ ದೇಹ ಸಿರಿಯಿಂದ ಬಿಟೌನಲ್ಲಿ ಫೇಮಸ್ಸು. ಕಠಿಣ ವರ್ಕೌಟ್ ಮೂಲಕ ​ಫಿಟ್​ನೆಸ್​ ಕಾಪಾಡಿಕೊಳ್ಳುವ ನಟಿಮಣಿಯರಲ್ಲಿ ಕತ್ರೀನಾ ಕೈಫ್ ಕೂಡ ಒಬ್ಬರು. ಸದಾ ಏನಾದರೂ ಸುದ್ದಿಯಲ್ಲಿರುತ್ತಾಳೆ ಈ ಸುಂದರಿ. ಸದ್ಯ ಣಾತರ್ ಚಿತ್ರದಲ್ಲಿ ಸಲ್ಲುಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾಳೆ.. ಈ ಹಿಂದೆ ಸಲ್ಲುಗೆ ಟೈಗರ್ ಜಿಂದಾ ಹೈ, ಏಕ್ತಾ ಟೈಗರ್ ಎಲ್ಲವೂ ಭರ್ಜರಿಯಾಗಿ ಹಿಟ್ ಆಗಿತ್ತು. ಹಾಗಾಗಿ ಈ ಬಾರಿ ಕೂಡ ಈ ಜೋಡಿ ಕಮಾಲ್ ಮಾಡುತ್ತಾ ಎಂದು ಕಾದು ನೋಡಬೇಕಿದೆ.

Image may contain: 1 person, standing, sky and outdoor

ಕ್ಯಾಟ್ ಫೋಟೋಶೂಟ್

ಅಂದ ಹಾಗೆ ಹೊಸ ವಿಚಾರ ಏನೆಂದರೆ ಕತ್ರೀನಾ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ..ಗೋಲ್ಡ್ ಬಣ್ಣದ ಜಾಕೆಟ್ ಹಾಗೂ ನೀಲಿ ಬಣ್ಣದ ಸ್ಲೀವ್ ಉಡುಗೆ ತೊಟ್ಟು ಸಮುದ್ರದಿಂದ ಮಿಂದೆದ್ದು ಬರುವ ಫೋಟೋ ಎಲ್ಲಾ ಪಡೆ ಹುಡುಗರನ್ನು ನಾಚಿ ನೀರಾಗಿಸಿದೆ..

Image may contain: 1 person, standing, ocean and outdoor

Tags