‘ಕವಚ’ದಲ್ಲೀಗ‘ ಹೊಸ ಬೆಳಕು ಮೂಡುತ್ತಿದೆ…

ಬೆಂಗಳೂರು.ಮಾ.23: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂದನಾಗಿ ನಟಿಸಿರುವ ‘ಕವಚ’ ಚಿತ್ರವು ಬರುವ ತಿಂಗಳ ಮೊದಲ ವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿದ್ದ ಈ ಚಿತ್ರದ ಮತ್ತೊಂದು ಯುಟ್ಯೂಬ್ ನಲ್ಲಿ ಸಾಂಗ್ ರಿಲೀಸ್ ಆಗಿದೆ. ಹೌದು, ಈ ಚಿತ್ರದಲ್ಲಿ ‘ಹೊಸ ಬೆಳಕು’ ಚಿತ್ರದ ಟೈಟಲ್ ಸಾಂಗ್ ‘ಹೊಸ ಬೆಳಕು ಮೂಡುತ್ತಿದೆ’ ಹಾಡನ್ನು ರಿಮಿಕ್ಸ್ ಮಾಡಲಾಗಿದೆ. ನಿನ್ನೆಯಷ್ಟೇ ಈ ಹಾಡು ಬಿಡುಗಡೆಯಾಗಿದ್ದು, ಎಂದೂ ಮಾಸದ ಈ ಹಾಡೀಗ ಹೊಸರೂಪವನ್ನು ಪಡೆದು ಮತ್ತೆ … Continue reading ‘ಕವಚ’ದಲ್ಲೀಗ‘ ಹೊಸ ಬೆಳಕು ಮೂಡುತ್ತಿದೆ…