ಸುದ್ದಿಗಳು

ಶ್ರೀ ರೆಡ್ಡಿಯಾಯ್ತು ಈಗ ನಟಿ ಅರೆಬೆತ್ತಲು ವಿಡಿಯೋ ವೈರಲ್…

ಟಾಲಿವುಡ್ ನಲ್ಲಿ ಸಾಕಷ್ಟು ಸುದ್ದಿಯಗುತ್ತಿರುವುದು ಈಗ ಕಾಸ್ಟಿಂಗ್ ಕೌಚ್ . ಶ್ರೀರೆಡ್ಡಿ ನಡುರಸ್ತೆಯಲ್ಲೇ ಅರೆಬೆತ್ತಲೆಯಾಗಿ  ಭಾರೀ ವಿವಾದಕ್ಕೆ ಕಾರಣವಾಗಿತ್ತು. ಶ್ರೀ ರೆಡ್ಡಿ ಪ್ರಕರಣದ ಬಳಿಕ ಅನೇಕ ನಟಿಯರು ತಮಗಾದ ಅನುಭವ ಹೇಳಿಕೊಂಡಿದ್ದರು. ಅಲ್ಲದೇ, ಶ್ರೀ ರೆಡ್ಡಿ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ. ಇದಾದ  ನಂತರ ಕೆಲ ನಟೀ ಮಣಿಯರು ತಮಾಗಾದ ಕೆಲ  ಕೆಟ್ಟ ಅನುಭವವನ್ನು ಹಂಚಿಕೊಂಡರು.

ಇಷ್ಟು ಸಾಲದು ಎನ್ನುವುದಕ್ಕೆ ಈಗ ಮತ್ತೊಬ್ಬ ನಟಿಮಣಿ ಶ್ರೀರೆಡ್ಡಿ ವಿರುದ್ದ ಅರೆನಗ್ನಳಾಗಿ ಪ್ರತಿಭಟನೆ ನಡೆಸಿದ್ದಾರೆ. ಅದು ಯಾರು ಅಂತಿರಾ? ನಟಿ ಕವಿತಾ ರಾಧೆಶ್ಯಾಮ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅರೆ ನಗ್ನರಾಗಿ ವಿಡಿಯೋ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

ನಟಿ ಎಂದ ಮೇಲೆ ಪ್ರೈವೇಟ್ ಪಾರ್ಟ್ಸ್ ಕ್ಯಾಮೆರಾ ಎದುರು ತೋರಿಸಬೇಕು. ನಾನೂ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ.  ಸಿನಿಮಾ ಎಂದ ಮೇಲೆ ದೇಹ ಪ್ರದರ್ಶನ ಮಾಡಬೇಕಾಗುತ್ತದೆ ನಾನು ತುಂಬಾ ಬೋಲ್ಡ್ ನಟಿ. ನನ್ನ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲದೆ ಇರಬಹುದು. ನಾನು ಬೋಲ್ಡ್ ಆಗಿದ್ದೇನೆ ಎಂದು ಹೇಳಲು ಈ ವಿಡಿಯೋ ಮಾಡುತ್ತಿದ್ದೇನೆ ಆದರೆ ಶ್ರೀ ರೆಡ್ಡಿ ಪಬ್ಲಿಸಿಟಿಗಾಗಿ ಹೀಗೆಲ್ಲಾ ಆರೋಪ ಮಾಡಬಾರದು ಎಂದು ಶ್ರೀ ರೆಡ್ಡಿಗೆ ತಿರುಗೇಟು ನೀಡಿದ್ದಾರೆ.

 

Tags