ಸುದ್ದಿಗಳು

ಬಾಲಿವುಡ್ ಗೆ ಜಿಗಿದ ಮಹಾನಟಿ!!

ಮುಂಬೈ,ಮಾ.14: ದಕ್ಷಿಣ ಭಾರತೀಯ ನಟಿ ಕೀರ್ತಿ ಸುರೇಶ್ ಬೋನಿ ಕಪೂರ್ ಅವರು ನಿರ್ಮಿಸುತ್ತಿರವ ಚಿತ್ರದಲ್ಲಿ ಅಜಯ್ ದೇವಗನ್ ಎದುರು ನಾಯಕಿಯಾಗಿ  ತನ್ನ ಬಾಲಿವುಡ್ ಚೊಚ್ಚಲ ಚಿತ್ರವನ್ನು ಮಾಡಲಿದ್ದಾರೆ. ಮಹಾನಟಿಯಲ್ಲಿ ತನ್ನ ಅದ್ಭುತ ಪ್ರದರ್ಶನದೊಂದಿಗೆ  ಎಲ್ಲರ ಮನ ಗೆದ್ದಿದ್ದಳು. ಇದು ಮಹಾಣಟಿ ಸಾವಿತ್ರಿ ಜೀವನಚರಿತ್ರೆಯಾಗಿದ್ದು, ಅವರು ಪಾತ್ರವನ್ನು ಜೀವನದಲ್ಲಿ ಹೇಗೆಲ್ಲಾ ಬದುಕಿದರು ಎಂದು ಜನರಿಗೆ ಚಿತ್ರದ ಮೂಲಕ ತಿಳೀಸಿದರು…

Janhvi Kapoor extends the warmest welcome to Keerthy Suresh, says she's obsessed with her performance in Mahanati

ಫುಟ್ಬಾಲ್ ತರಬೇತುದಾರ ಸೈಯದ್ ಅಬ್ದುಲ್ ರಹೀಮ್

ಇನ್ನು ಬಾಲಿವುಡ್ ನಲ್ಲಿ ಮಾಜಿ ಭಾರತೀಯ ಫುಟ್ಬಾಲ್ ತರಬೇತುದಾರ ಸೈಯದ್ ಅಬ್ದುಲ್ ರಹೀಮ್ ಅವರ ಮೇಲೆ ಆಧಾರಿತವಾದ ಚಿತ್ರದಲ್ಲಿ ಕೀರ್ತಿ ನಟಿಸಲಿದ್ದಾರೆ. ಬದಾಯಿ ಹೋ ಮತ್ತು ತೇವರ್ ಚಿತ್ರ ಮಾಡಿದ ಅಮಿತ್ ಶರ್ಮಾ ನಿರ್ದೇಶಿಸಿದ್ದಾರೆ. ಅರ್ಜುನ್ ಕಪೂರ್ ಬೆಳಿಗ್ಗೆ  ತಮ್ಮ ಟ್ವಿಟರ್ ನಲ್ಲಿ ಕೀರ್ತಿ ಸುರೇಶ್ ರನ್ನು ಸ್ವಾಗತಿಸಿದರು. ಜಾನ್ವಿ ಕಪೂರ್ ಅವರು ಇನ್ಸ್ಟಾಗ್ರಾಂ ನಲ್ಲಿ, ಮಹಾನಟಿಯನ್ನು ನೋಡಿದ ನಂತರ  ಅವರ ಮೇಲೆ ಅಭಿಮಾನ ಹೆಚ್ಚಾಗಿದೆ, ಆಕೆಯ ಮುಂದಿನ ಪ್ರಾಜೆಕ್ಟ್ ಗೆ ಖುಷಿಯಾಗಿದ್ದೇನೆ ಎಂದು ಬರೆದಿದ್ದಾರೆ

Image result for keerthy suresh in bollywood

ನೈಸರ್ಗಿಕ ಮಾಯ್ಚಿರೈಸರ್ ತೆಂಗಿನೆಣ್ಣೆ

Related Articles