ಸುದ್ದಿಗಳು

‘ಕೀರ್ತಿ ಸುರೇಶ್ ರೋಗಿಯಂತೆ ಕಾಣುತ್ತಾಳೆ’ ಎಂದು ಕಾಲೆಳೆದ ಶ್ರೀರೆಡ್ಡಿ!!

ವಿವಾದಾತ್ಮಕ ತೆಲುಗು ನಟಿ ಶ್ರೀ ರೆಡ್ಡಿ ಕೀರ್ತಿ ಸುರೇಶ್ ಬಗ್ಗೆ ಕಾಮೆಂಟ್ ಮಾಡಿದ್ದು ಮತ್ತು ಸಾಯಿ ಪಲ್ಲವಿಯನ್ನು ಹಾಡಿ ಹೊಗಳಿದ್ದಾರೆ. ಕೀರ್ತಿ ಸುರೇಶ್ ತನ್ನ ತೂಕವನ್ನು ಕಳೆದುಕೊಂಡಿದ್ದಾಳೆ ಇದು ಗೊತ್ತಿರುವ ಸಂಗತಿ…..

Image result for keerthi suresh weight loss photo

ಶ್ರೀ ರೆಡ್ಡಿ ಮತ್ತು ಕೀರ್ತಿ ಸುರೇಶ್ ಒಂದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಆದರೆ  ಕೀರ್ತಿ ನಟಿ ತೂಕ ಇಳಿಸಿಕೊಂಡಿದ್ದರಿಂದ, ಯಾರೂ ಆಕೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಪ್ರತಿಯೊಬ್ಬರೂ ಶ್ರೀ ರೆಡ್ಡಿಯನ್ನು ಕಂಡು ಸೆಲ್ಫಿ ಕೇಳಿದರಂತೆ  ಮತ್ತು ಕೀರ್ತಿ ಸುರೇಶ್ ಅವರನ್ನು ಯಾರೂ ಗುರುತಿಸಲಿಲ್ಲ. ಎಂದು ಶ್ರೀರೆಡ್ಡಿ ಹೇಳಿದ್ದಾರೆ

Image result for sri reddy

ಶ್ರೀ ರೆಡ್ಡಿ ಫೇಸ್‌ಬುಕ್‌ ನಲ್ಲಿ ಹೀಗೆ ಬರೆದಿದ್ದಾರೆ, “ಕೀರ್ತಿ ಸುರೇಶ್ ನಾನು ಒಂದೇ ವಿಮಾನದಲ್ಲಿ ಹೋಗುತ್ತಿದ್ದೆವು..ನಾನು ಸೇರಿದಂತೆ ಅವಳನ್ನು ಯಾರೂ ಗುರುತಿಸಲಿಲ್ಲ.. ಎಲ್ಲರೂ ನನ್ನೊಂದಿಗೆ ಸೆಲ್ಫಿ ಕೇಳುತ್ತಿದ್ದರು, ತೂಕ ಇಳಿದ ನಂತರ ಕೀರ್ತಿ ರೋಗಿಯಂತೆ ಕಾಣುತ್ತಿದ್ದಾಳೆ .. ಮಹಾನಟಿ ಚಿತ್ರವು ನಿರ್ದೇಶಕರು ಬೋಧಿಸಿಕೊಟ್ಟಿದ್ದು, ಹೊರತು ಆಕೆಯ ಟ್ಯಾಲೆಂಟ್ ಅಲ್ಲ.. ಸಾಯಿ ಪಲ್ಲವಿ ಬೆಸ್ಟ್ ಆ್ಯಂಡ್ ರಾಕಿಂಗ್. ” ಎಂದು ಬರೆದುಕೊಂಡಿದ್ದಾರೆ ಶ್ರೀ ರೆಡ್ಡಿ..

ಸೂರ್ಯ, ರಾಕುಲ್ ಪ್ರೀತ್ ಸಿಂಗ್ ಮತ್ತು ಸಾಯಿ ಪಲ್ಲವಿ ಅಭಿನಯದ ಎನ್‌ಜಿಕೆ ಬಿಡುಗಡೆಯ ನಂತರ, ಶ್ರೀ ರೆಡ್ಡಿ ಕೂಡ ಸಾಯಿ ಪಲ್ಲವಿಯವರ ಅಭಿನಯ ಕೌಶಲ್ಯವನ್ನು ಹೊಗಳದ್ದಳು ..

ಡಿಯರ್ ಕಾಮ್ರೇಡ್ ರಿಲೀಸ್ ಡೇಟ್ ಮತ್ತೆ ಮುಂದಕ್ಕೆ!!?!!

#keerthysuresh #srireddy #keerthysureshlossweight

Tags