ಸುದ್ದಿಗಳು

ಕೆಜಿಎಫ್-2 ಚಿತ್ರದ ಹಾಡುಗಳ ರೆಕಾರ್ಡಿಂಗ್ ಶುರು!!

ಬೆಂಗಳೂರು,ಏ.16: ಯಶ್ ಅಭಿನಯದ ಕೆಜಿಎಫ್-2 ಕನ್ನಡ ಚಿತ್ರರಂಗದಲ್ಲೇ ಇತಿಹಾಸ ನಿರ್ಮಿಸಿದೆ. ಭಾರೀ ಯಶಸ್ಸು ಸಾಧಿಸಿದೆ. ಬಾಕ್ಸಾಫೀಸ್ನನ್ನು ಚಿಂದಿ ಉಢೀಸ್ ಮಾಡಿತ್ತು… ಕೆಜಿಎಫ್ ನೋಡಿದವರೆಲ್ಲಾ ಕೆಜಿಎಫ್-2 ಯಾವಾಗ ಎಂದು ಕೇಳುತ್ತಿದ್ದರು..’ಕೆಜಿಎಫ್’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.. ಕೆಜಿಎಫ್ -2 ಚಿತ್ರದ ಮೇಲೆ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ..

Image may contain: 2 people, people smiling, beard

ಈಗಾಗಲೆ ಚಿತ್ರೀಕರಣ ಪ್ರಾರಂಭಿಸಿರುವ ‘ಕೆಜಿಎಫ್’ ಚಿತ್ರತಂಡ ಇಂದಿನಿಂದ ಸಂಗೀತ ಸಂಯೋಜನೆ ಕೆಲಸ ಶುರು ಮಾಡಿಕೊಂಡಿದೆ. ರವಿ ಬಸ್ರೂರು ಸಾರಥ್ಯದಲ್ಲಿ  ಕೆಜಿಎಫ್ -2 ಚಿತ್ರಕ್ಕೂ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ..

Image may contain: indoor

ರವಿ ಬಸ್ರೂರು ಅವರ ಹೊಸ ಸ್ಟುಡಿಯೋ

ಇನ್ನು ‘ಕೆಜಿಎಫ್-2  ಚಿತ್ರದ ಸಂಗೀತ ಕೆಲಸಗಳು ರವಿ ಬಸ್ರೂರು ಅವರ ಹೊಸ ಸ್ಟುಡಿಯೋದಲ್ಲಿ ನಡೆಯುತ್ತಿದೆ… ಇನ್ನು ಈ ವಿಷಯವನ್ನು ಸ್ವತಃ ರವಿ ಬಸ್ರೂರು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಟುಡಿಯೋದಲ್ಲಿ ಕುಳಿತಿರುವ ರವಿ ಬಸ್ರೂರು ಮತ್ತು ಪ್ರಶಾಂತ್ ನೀಲ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿಹರಿದಾಡುತ್ತಿದೆ…

Image may contain: screen and indoor

ಸತೀಶ್ ನೀನಾಸಂಗೆ ಸಾಥ್ ನೀಡಲು ಮುಂದಾದ ದತ್ತಣ್ಣ

Tags