ವಿವಾಹದ ಸಂಭ್ರಮದಲ್ಲಿರುವ ‘ಕೆಜಿಎಫ್’ ಚಿತ್ರದ ವಿಲನ್

ಬೆಂಗಳೂರು, ಏ.16: ‘ಕೆಜಿಎಫ್’ ಚಿತ್ರ ಸದ್ಯ ತನ್ನ ನಾಗಾಲೋಟ ಮುಂದುವರೆಸಿದೆ. ಇನ್ನೂ ಹೌಸ್ ಫೂಲ್ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಬಹು ಭಾಷೆಯಲ್ಲೂ ಬಿಡುಗಡೆ ಕಂಡು ಯಶಸ್ವಿಯಾಗಿತ್ತು. ಇನ್ನು ಈ ಚಿತ್ರದಲ್ಲಿ ಹೀರೋನಂತೆ ವಿಲನ್ ಪಾತ್ರಗಳು ಕೂಡ ಮುಖ್ಯವಾಗಿದ್ದವು. ಈ ಸಿನಿಮಾದಲ್ಲಿ ನಟಿಸಿದ ವಿಲನ್‌ಗಳಿಗೆ ಈ ಸಿನಿಮಾದ ನಂತರ ಹಲವಾರು ಅವಕಾಶಗಳು ಕೂಡ ಸಿಕ್ಕಿವೆ. ಕೇರಳ ಸಂಪ್ರದಾಯದಂತೆ ಮದುವೆ ಬಹಳಷ್ಟು ಜನ ವಿಲನ್‌ ಗಳಿಂದಲೇ ತುಂಬಿದ್ದ ಕೆಜಿಎಫ್ ಚಿತ್ರದಲ್ಲಿ ಜಾನ್ ಕೊಕೇನ್ ಕೂಡ ಒಬ್ಬರು. ಇವರ ಪಾತ್ರವೂ … Continue reading ವಿವಾಹದ ಸಂಭ್ರಮದಲ್ಲಿರುವ ‘ಕೆಜಿಎಫ್’ ಚಿತ್ರದ ವಿಲನ್