ಸುದ್ದಿಗಳು

ಪಾಕ್ ನಲ್ಲಿ ‘ಕೆಜಿಎಫ್’ ನ ಮೊದಲ ದಿನದ ಗಳಿಕೆ ಕೇಳಿದ್ರೆ ಬೆಚ್ಚಿಬೀಳ್ತೀರಾ!!?!!

ಬೆಂಗಳೂರು,ಜ.13: ಕೆಜಿಎಫ್ ಹವಾ ಇನ್ನೂ ಕಡಿಮೆಯಾಗಿಲ್ಲ, ಹೊರದೇಶದಲ್ಲೂ ಕೆಜಿಎಫ್ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ.. ಕನ್ನಡ ಚಿತ್ರರಂಗದಲ್ಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಹೊಸ ಇತಿಹಾಸ ನಿರ್ಮಿಸಿದೆ.. ಅದು, ಕೂಡ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿ ಇತಿಹಾಸ ನಿರ್ಮಿಸಿದೆ.. ಪಾಕಿಸ್ತಾನದಲ್ಲಿ ಬಿಡುಗಡೆಯಾದ ಮೊಟ್ಟ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಕೆಜಿಎಫ್ ಪಾತ್ರವಾಗಿದೆ.

Image result for kgf

ಪಾಕಿಸ್ತಾನದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್

ಪಾಕಿಸ್ತಾನದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಗೆ ಜೋರಾಗಿಯೇ ಇತ್ತು.., ಇಸ್ಲಾಮಾಬಾದ್ ಕ್ಲಬ್ ಟಿಕೆಟ್ ಬುಕ್ಕಿಂಗ್ ಸೈಟ್ ನಲ್ಲಿ ಇಂದಿನಿಂದ ಟಿಕೆಟ್ ಬುಕ್ಕಿಂಗ್ ಮಾಡಿ ಕೆಜಿಎಫ್ ಚಿತ್ರ ಹಿಂದಿಯಲ್ಲಿ ವೀಕ್ಷಿಸಿ, ಕೆಜಿಎಫ್ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.. ಚಿತ್ರ ನೋಡಿದ ಪಾಕಿಗರು ಯಶ್ ಅಭಿನಯಕ್ಕೆ ಮಾರು ಹೋಗಿದ್ದಾರೆ..

ಕೋಟಿ ಗಳಿಸಿದ ಕೆಜಿಎಫ್

ಮೊದಲ ದಿನ ಪಾಕ್ ನಲ್ಲಿ ಕೆಜಿಎಫ್ 0.8 ಕೋಟಿ ಗಳಿಸಿ ಭರಜರಿ ಓಪನಿಂಗ್ಸ್ ಪಡೆದಿದೆ…ಇದು ಪಾಕ್ ನಲ್ಲಿ ಸೂಪರ್ ಕಲೆಕ್ಷನ್ ಎಂದರೆ ತಪ್ಪಾಗಲಾರದು…

 

Tags