ಸುದ್ದಿಗಳು

“ನಿಮ್ಮ ಜೀವನವನ್ನು ಪ್ರಪಂಚಕ್ಕೆ ಸಾಬೀತುಪಡಿಸುವುದರಲ್ಲಿ ಸಮಯ ಕಳೆಯ ಬೇಡಿ”!!

ಬೆಂಗಳೂರು,ಮಾ,15: ಇತ್ತೀಚೆಗೆ ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಈ ಪೋಸ್ಟರ್ ನಲ್ಲಿ ಸುದೀಪ್ ತಮ್ಮ ದೇಹವನ್ನು ಪ್ರರ್ದಶಿಸಿದ್ದಾರೆ. ಸದ್ಯ ಈ ಪೋಸ್ಟರ್ ನೋಡಿ ಕೆಲವರು ಇದು ಸುದೀಪ್ ಅವರ ಫೇಕ್ ಫೋಟೋ ಎಂದು ಹೇಳಲು ಶುರು ಮಾಡಿದ್ದಾರೆ.

ಕಿಚ್ಚ ಸುದೀಪ್ ಮುಂಬರುವ ಚಲನಚಿತ್ರ ಪೈಲ್ವಾನ್ ಚಿತ್ರದ ಮೊದಲ ಟೀಸರ್ನಲ್ಲಿ ನಟನ ದೇಹ ಮತ್ತು ಅದ್ಭುತ ಲುಕ್ ನನ್ನು ಹಂಚಿಕೊಂಡಿದ್ದರು.. ಕಿಚಾ ಸುದೀಪ್ ಶುಕ್ರವಾರ ತನ್ನ ಅಭಿಮಾನಿಗಳಿಗೆ ವಿಶೇಷ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದರು.. . “ನಿಮ್ಮ ಜೀವನವನ್ನು ಪ್ರಪಂಚಕ್ಕೆ  ಸಾಬೀತುಪಡಿಸುವುದರಲ್ಲಿ ಸಮಯ ಕಳೆಯ ಬೇಡಿ ಪ್ರಪಂಚವು ನಿಮ್ಮ ಸತ್ಯದೊಂದಿಗೆ ಮಾತುಕತೆಗೆ ಬರುತ್ತಿದೆ, ಜಗತ್ತನ್ನು ಗೆಲ್ಲುವುದಕ್ಕೆ ನೀವು ಎದ್ದೇಳಿ ಮಾಡಿ, ಮತ್ತು ನೀವು ನಿಮ್ಮ ಜಗತ್ತು (sic)” ಎಂದು ಅವರು  ಪೋಸ್ಟ್  ಹಂಚಿಕೊಂಡಿದ್ದರು..

Image result for pailwan

ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕತ್ವದ ‘ಪೈಲ್ವಾನ್’ ಚಿತ್ರವು ಬಹಳಷ್ಟು ಸುದ್ದಿ ಮಾಡುತ್ತಿದೆ. ಈ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಆಕಾಂಕ್ಷಾ ಸಿಂಗ್‌ ನಟಿಸಿದ್ದಾರೆ.

ಕಾಮಿಡಿ ಕಿಲಾಡಿ ಗೋವಿಂದೇ ಗೌಡ, ದಿವ್ಯಾ ಶ್ರೀ ಮದುವೆ

Tags