ಸುದ್ದಿಗಳು

ಚುಲ್ ಬುಲ್ ಪಾಂಡೆ ಕನ್ನಡಕ್ಕೆ ಕಿಚ್ಚ ಫಿದಾ !

ದಬಾಂಗ್ -3 ಟ್ರೈಲರ್ ಕನ್ನಡದಲ್ಲಿ ರಿಲೀಸ್ ಆಗಿದ್ದೇ ತಡ, ಸಲ್ಲು ಹಾಗೂ ಕಿಚ್ಚನ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಸಲ್ಲು ಕನ್ನಡದಲ್ಲಿಯೇ ಮಾತಾಡೋ ಮೂಲಕ ಕನ್ನಡಿಗರೆಲ್ಲರ ಮನ ಗೆದ್ದಿದ್ದಾರೆ.

ದಬಾಂಗ್ -3 ಕನ್ನಡ ಆವತರಣಿಕೆಗೆ ಸಲ್ಲು ತಮ್ಮದೇ ಆದ ಧ್ವನಿ ನೀಡಿದ್ದಾರೆ. ಈಗ ಕನ್ನಡದಲ್ಲಿಯೇ ಟ್ವೀಟ್ ಮಾಡಿ ಮತ್ತಷ್ಟು ಕನ್ನಡಿಗರಿಗೆ ಹತ್ತಿರವಾಗಿದ್ದಾರೆ.

ಸಲ್ಲು ಟ್ವೀಟ್ ಗೆ ಕಿಚ್ಚ ರೀ ಟ್ವೀಟ್ ಮಾಡಿ. ಎಲ್ಲರೂ ಪ್ರೀತಿಯಿಂದ ಕನ್ನಡದಲ್ಲಿ  ಮಾತನಾಡುವುದನ್ನು ನೋಡುವುದೇ ಒಂದು ಹೆಮ್ಮೆ… ಜೈ ಕನ್ನಡ ಎಂದು ಬರೆದಿದ್ದಾರೆ.

ಸಂಗೀತಾ ಭಟ್ ಗೆ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿರುವ ಯಶ್ ಅಭಿಮಾನಿಗಳು..!

#kicchasudeep #dabangg3 #salmankhan

Tags