ಸುದ್ದಿಗಳು

ಕರ್ನಾಟಕ ಸ್ಟಂಟ್ ಯೂನಿಯನ್ ಗೆ ಕಿಚ್ಚ ಸುದೀಪ್ ಮಾಡಿದ್ದೇನು ಗೊತ್ತಾ?

ನಿರ್ದೇಶಕ, ಚಿತ್ರಕಥೆಗಾರ, ಸಾಹಸ ಸಂಯೋಜಕ, ನೃತ್ಯ ನಿರ್ದೇಶಕ, ಕನ್ನಡ ಸಿನಿಮಾದಲ್ಲಿ ಮುಖ್ಯವಾಗಿ ಹೆಸರುವಾಸಿಯಾಗಿದ್ದಾರೆ, ಕೆಲವು ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲೂ ಕೆಲಸ ಮಾಡಿದ್ದರೆ.ಅವರು ಕನ್ನಡ ಚಿತ್ರರಂಗದಲ್ಲಿನ ಬ್ಲಾಕ್ಬಸ್ಟರ್ ಪೋಲಿಸ್ ಕಥಾ ಟ್ರೈಲಾಜಿ ಚಿತ್ರದ ನಿರ್ದೇಶನ ಮಾಡಿದ್ದಾರೆ. ಇವರು ಸಾಹಸ ಕಲಾವಿದರಾಗಿ ಪಾದಾರ್ಪಣೆ ಮಾಡಿ ಮುಂದೆ ಫೈಟ್ ಮಾಸ್ಟರ್ ಆಗಿ ಸುಮಾರು 376 ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವುದು ವಿಶೇಷ.

ಕಿಚ್ಚ ಸುದೀಪ್ ನ ಬಹುತೇಕ ಚಿತ್ರಗಳಿಗೆ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರಿಬ್ಬರ ಮಧ್ಯೆ ಒಳ್ಳೆಯ ಫ್ರೆಂಡ್ ಶಿಪ್ ಕೂಡ ಇದೆ. ಈಗ ಕಿಚ್ಚ ಸುದೀಪ್ ಕರ್ನಾಟಕ ಸ್ಟಂಟ್ ಯೂನಿಯನ್‌ಗೆ 10 ಲಕ್ಷ ರೂಪಾಯಿ ಕಟ್ಟಡ ನಿಧಿಯನ್ನು ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಥ್ರಿಲ್ಲರ್ ಮಂಜು ಟ್ವೀಟ್ ಮಾಡಿದ್ದಾರೆ

“ಎಲ್ಲರಿಗೂ ನಮಸ್ಕಾರ ….. ಇಂದು ನನ್ನ ಸ್ನೇಹಿತ ಮತ್ತು ಸೂಪರ್ ಸ್ಟಾರ್ ಕಿಚ್ಚಾ ಸುದೀಪ್ ಸರ್ ನಮ್ಮ ಕರ್ನಾಟಕ ಸ್ಟಂಟ್ ಯೂನಿಯನ್‌ಗೆ 10 ಲಕ್ಷ ರೂಪಾಯಿ ಕಟ್ಟಡ ನಿಧಿಯನ್ನು ನೀಡಿದರು …. ತುಂಬಾ ಧನ್ಯವಾದಗಳು ಸರ್ … ನೀವು ಅದ್ಭುತ … ನಿಮಗೆ ತುಂಬಾ ಧನ್ಯವಾದಗಳು” ೆಂದು ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ ನ ಈ ಉದಾರ ಮನಸ್ಸಿಗೆ ಎಲ್ಲರೂ ಖುಷಿ ಪಟ್ಟಿದ್ದಾರೆ

ಬಾಲ ನಟನಿಗೆ ‘ಆ’ ಪದ ಸಂಬೋಧಿಸಿದಕ್ಕೆ ಸ್ವರಾಗೆ ನೆಟ್ಟಿಗರಿಂದ ತರಾಟೆ

#kicchasudeep #thirllermanju #karnatakastuntunion

Tags