ವಿಡಿಯೋಗಳುವೈರಲ್ ನ್ಯೂಸ್ಸುದ್ದಿಗಳು

ಕಿಚ್ಚನ ಅಡುಗೆಯ ಕೈ ಚಳಕ ವಿಡಿಯೋ ವೈರಲ್

ಸ್ಯಾಂಡಲ್ ವುಡ್ ನ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಸಿನಿಂಆ ಹೊರತು ಅಡುಗೆ ಮಾಡುವುದೆಂದರೆ ತುಂಬ ಸಖತ್ ಇಷ್ಟ. ಟೈಂ ಸಿಕ್ಕಾಗಲೆಲ್ಲಾ ಸುದೀಪ್ ಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾರೆ. ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಅಡುಗೆ ಮಾಡಿ ಮನೆಗೆ ಬರುವ ವಿಶೇಷ ಅತಿಥಿಗಳಿಗೆ ಬಡಿಸುತ್ತಿದ್ದರು. ಕಿಚ್ಚನ ಅಡುಗೆ ರುಚಿ ನೋಡಿದವೆರೆಲ್ಲಾ ಸೂಪರ್ ಎಂದು ಹೇಳಿದ್ದರು.

ಈಗ ಕಿಚ್ಚ ತಮ್ಮ  ಕಿಚ್ಚ ಕ್ರಿಯೇಷನ್ಸ್ ಯ್ಯೂಟ್ಯೂಬ್ ನಲ್ಲಿ ಅಡುಗೆ ಮಾಡುವ ವಿಡಿಯೋ ಶೇರ್ ಮಾಡಿದ್ದಾರೆ. ಹೌದು, ‘ಕ್ರೊಸೆಂಟ್ಸ್’ ಎಂಬ ಗರಿ ಗರಿಯಾಗಿರುವ ಎಣ್ಣೆ ತಿಂಡಿ ಸ್ವತಃ ತಾವೇ ಮಾಡಿದ್ದಾರೆ.

ಹಿರಿಯ ನಟ ಬಾಲಕೃಷ್ಣ ರವರ ಜನುಮದಿನದ ಸಂಭ್ರಮ

#kicchasudeep #kicchacreations #sandalwood

Tags