ಸುದ್ದಿಗಳು

ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕಿಚ್ಚ ಸುದೀಪ್ !

ಕಿಚ್ಚ ಸುದೀಪ್ ಈಗ ‘ದಬಾಂಗ್-3’ ಪ್ರಮೋಶನ್ ನಲ್ಲಿ ಬ್ಯುಸಿ. ‘ದಬಾಂಗ್-3’ ಇದೇ ಡಿ.20 ರಂದು ರಿಲೀಸ್ ಆಗಲಿದೆ.

ಇದೀಗ ಕಿಚ್ಚ ಹಾಗೂ ಸಲ್ಮಾನ್ ಖಾನ್ ನಿನ್ನೆ ನಡೆದ ಭಾರತ-ವೆಸ್ಟ್ ಇಂಡೀಸ್ ಪಂದ್ಯ ನಡೆಯುವ ಮುನ್ನ ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋಗೆ ತೆರಳಿದ್ರು.

ಮಾಜಿ ರಣಜಿ ಆಟಗಾರ ಅನಿಲ್ ಕುಮಾರ್ ಫೋಟೋ ಶೇರ್ ಮಾಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ನಲ್ಲಿ ದಬಾಂಗ್ 3 ಪ್ರಮೋಶನ್ ನಡೆಸಿದ್ದು ಕಿಚ್ಚ ಕೂಡ ಈ ಖುಷಿಯ ವಿಚಾರವನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ

‘ಜೀವನದಲ್ಲಿ ಈ ತಪ್ಪು ಮಾಡಬೇಡಿ’ ಎಂದು ತಮ್ಮ ಫ್ಯಾನ್ಸ್ ಗೆ ಎಚ್ಚರಿಕೆ ನೀಡಿದ ಯಶ್

#kicchasudeep #samdlawood #starsports

Tags