ಸುದ್ದಿಗಳು

ಕಿಚ್ಚನ ಹೊಸ ಸರ್ಕಸ್! ಏನಿದು?

ಕಿಚ್ಚ ಸುದೀಪ್​  ಸಿನಿಮಾ ಶೂಟಿಂಗ್, ಬಿಗ್ ಬಾಸ್ ನಡುವೆ ಬ್ಯುಸಿ ಇದ್ದರೂ ಕೂಡ ಇಂಟ್ರೆಸ್ಟಿಂಗ್ ಎಂಬಂತೆ ಏನಾದರೂ ಮಾಡ್ತಾ ಇರ್ತಾರೆ. ಏನೇ​ ಮಾಡಿದ್ರೂ ಪರ್ಫೆಕ್ಟ್​ ಆಗಿ ಕೆಲಸ ಮಾಡುತ್ತಾರೆ.

ಹೌದು, ಕಿಚ್ಚ ಸುದೀಪ್ ಈ ಟ್ವಿಟರ್ ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಹಗ್ಗ ಕಟ್ಟಿಕೊಂಡು ಗ್ರೀನ್ ಮ್ಯಾಟ್ ಸ್ಟೂಡಿಯೋದಲ್ಲಿ ನೇತಾಡುತ್ತಿದ್ದಾರೆ. ಕಿಚ್ಚ ಯಾಕೆ ಹೀಗೆ ನೇತಾಡ್ತಿದ್ದಾರೆ ಅಮಥ ಒಮ್ಮೆ ಅನಿಸಬಹುದು.

‘ರಮ್ಮಿ ಸರ್ಕಲ್’ ಜಾಹೀರಾತುಗಾಗಿ ಶೂಟಿಂಗ್ ನಡೆದಿದೆ. ಈ ಬಗ್ಗೆ ಕಿಚ್ಚ ಹೀಗೆ ಬರೆದಿದ್ದಾರೆ. ರಮ್ಮಿ ಸರ್ಕಲ್ ಜಾಹೀರಾತುಗಾಗಿ ಶೂಟಿಂಗ್ ನಡೆಸಿದೆ. ಬಹಳ ಆಸಕ್ತಿದಾಯಕವಾಗಿ ಸಂಜೀವ ಶರ್ಮಾ ಸರ್ ಚಿತ್ರೀಕರಿಸಿದ್ದಾರೆ. ಸೂಪರ್ ಟೀಂ ನನಗೆ  ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು. ಎಂದು ಬರೆದಿದ್ದಾರೆ..

ರಾಕಿಂಗ್ ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ

#kicchasudeep #rummycircle

Tags