ಸುದ್ದಿಗಳು

ದಬಾಂಗ್ -3 ಕನ್ನಡ ಪ್ರೋಮೋ ! ಸಲ್ಲು ಭಾಯ್ ಗೆ ಕಿಚ್ಚನ ಟ್ವೀಟ್ ಏನು?

ದಬಂಗ್​ 3’ ಸಿನಿಮಾವನ್ನು ಪ್ರಭುದೇವ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಲ್ಮಾನ್​ ಖಾನ್​ ನಾಯಕ. ಸೋನಾಕ್ಷಿ ಸಿನ್ಹಾ ನಾಯಕಿ. ಅರ್ಬಾಜ್​ ಖಾನ್​ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಚುಲ್ಬುಲ್​ ಪಾಂಡೆ ಆಗಿ ಸಲ್ಲು ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್​ ನೆಗೆಟಿವ್​ ಪಾತ್ರ ನಿರ್ವಹಿಸಲಿದ್ದಾರಂತೆ

ಇನ್ನು ದಬಾಂಗ್ 3 ಕನ್ನಡಕ್ಕೂ ಬರುತ್ತಿದ್ದು ಅದರ ಪ್ರೋಮೋವನ್ನು ಕನ್ನಡದಲ್ಲಿ ರಿಲೀಸ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸಲ್ಲು ಸಿನಿಮಾವೊಂದು ಕನ್ನಡಕ್ಕೆ ಡಬ್ ಆಗುತ್ತಿದೆ. ಈ ಮೂಲಕ ಕಿಚ್ಚ ಟ್ವೀಟ್ ಮಾಡಿ ಸಲ್ಲುಗೆ ಕನ್ನಡಕ್ಕೆ ಆದರದ ಸ್ವಾಗತ ನೀಡಿದ್ದಾರೆ.

# ದಬಂಗ್ 3 ಕನ್ನಡ ನಾವು ಕನ್ನಡಿಗರು ,, ಇಡೀ ಹೃದಯದಿಂದ ಹೆಮ್ಮೆಯಿಂದ ಸ್ವಾಗತಿಸುತ್ತೇವೆ @BeingSalmanKhan ಸರ್ .. ಇಲ್ಲಿನ ಜನರು ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತಾರೆ, ಈಗ ನಾವು ಕನ್ನಡ ಮಾತನಾಡುವುದಕ್ಕಾಗಿ ಹೆಚ್ಚು ಇಷ್ಟಪಡುತ್ತೇವೆ. ಎಂದು ಬರೆದುಕೊಂಡಿದ್ದಾರೆ

‘ನೆಗೆಟಿವ್ ಕಾಮೆಂಟ್ಸ್ ಗಳಿಗೆ ತಲೆ ಕಡೆಸಿಕೊಳ್ಳಬಾರದು’ ಎಂದ ಅಕ್ಷರಾ ಗೌಡ

#kicchasudeep #dabangg3 #dabangg3 #salmankhan

 

Tags