ಸುದ್ದಿಗಳು

ಲವ್ ಯು ಅಂಬಿ ಮಾಮಾ ಎಂದ ಕಿಚ್ಚ

ನವೆಂಬರ್ 14 ರಂದು ಕನ್ನಡ ಚಿತ್ರರಂಗದ ಖ್ಯಾತ ನಟ ಅಂಬರೀಷ್ ಅವರ ಒಂದನೇ ವರ್ಷದ ಪುಣ್ಯ ತಿಥಿ. ಅಂಬಿ ನಾಡಿನಾದ್ಯಂತ ಅಭಿಮಾನಿಗಳನ್ನು ಅಗಲಿ ಒಂದು ವರ್ಷ ಆಗುತ್ತಾ ಬಂತು. ಅಂಬಿ ಪುಣ್ಯ ತಿಥಿಗೆ ಅನೇಕ ಸ್ಯಾಂಡಲ್ ವುಡ್ ತಾರೆಯರು ಹಾಗೂ ಅಭಿಮಾನಿಗಳು ಅಂಬಿಯನ್ನು ನೆನದು ಸ್ಮರಿಸಿದ್ದಾರೆ.

ಈಗ ಕಿಚ್ಚ ಸುದೀಪ್ ಕೂಡ ಅಂಬಿಯನ್ನು ನೆನೆದು ಭಾವುಕರಗಿ ಟ್ವೀಟ್ ಮಾಡಿದ್ದಾರೆ.

ರೆಬೆಲ್ ಸ್ಟಾರ್ ಇಂದು ನಮ್ಮೊಂದಿಗೆ ಇಲ್ಲ ಮತ್ತು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತಾರೆ.

ಅವರು ಯಾವಾಗಲೂ ಸುತ್ತಲೂ ಇರುವಂತೆ ತೋರುತ್ತದೆ. ಅವರು ನಾಯಕ, ಮತ್ತು ಎಂದಿಗೂ ರೀಪ್ಲೇಸ್ ಮಾಡಲಾಗದು. ಲವ್ ಯು ಮಾಮಾ ಎಂದು ಟ್ವೀಟ್ ಮಾಡಿದ್ದಾರೆ

ತಮನ್ನಾ ಬಿಕಿನಿ ಫೋಟೋ ವೈರಲ್ : ಅಸಲಿಯೋ ನಕಲಿಯೋ?!

#kicchasudeep #ambareesh #sandalwood

Tags