ಸುದ್ದಿಗಳು

ಪೋಲೆಂಡ್ ನಲ್ಲಿ ಭಾರತದ ರಾಯಭಾರಿಯನ್ನು ಭೇಟಿಯಾದ ಕಿಚ್ಚ & ಟೀಂ

ಸುದೀಪ್ ತುಂಬಾ ಬಿಝಿಯಾಗಿದ್ದು ಒಂದು ಕಡೆ ಸಕ್ಸಸ್. ಇನ್ನೊಂದು ಕಡೆ ಬಾಲಿವುಡ್ ಸಿನಿಮಾ, ಟಾಲಿವುಡ್‌ನ ‘ಸೈರಾ’ ದಬಾಂಗ್-3 ಹೀಗೆ ನಾನಾ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಂಡಿದ್ದಾರೆ.

ಈಗ ಅದರ ಮಧ್ಯೆ ಕೋಟೊಗೊಬ್ಬ- 3 ಶೂಟಿಂಗ್ ಕೂಡ ಪೋಲಾಂಡ್ ನಲ್ಲಿ ನಡೆಯುತ್ತಿದೆ. ಪೋಲಾಂಡ್ ನಲ್ಲಿ ಕೋಟಿಗೊಬ್ಬ-3 ಟೀಂಬ ಬೀಡು ಬಿಟ್ಟಿದೆ.

ಪೋಲಾಂಡ್ ನಲ್ಲಿ ಕಿಚ್ಚ ಹಾಗೂ ಕೋಟಿಗೊಬ್ಬ-3 ಟೀಂ ಪೋಲೆಂಡ್ ಗಣರಾಜ್ಯದ ಭಾರತದ ರಾಯಭಾರಿಯಾಗಿರುವ ‘ಶ್ರೀ ತ್ಸೆವಾಂಗ್ ನಮ್ಗ್ಯಾಲ್’ ಅವರನ್ನು ಭೇಟಿ ಮಾಡಿದ್ದಾರೆ. ಅಫ್‍ತಾಬ್ ಶಿವದಾಸಾನಿ, ಆರ್ಮುಗಂ ರವಿಶಂಕರ್ ಅವರನ್ನು ಕೂಡ ಫೋಟೋದಲ್ಲಿ ಕಾಣಬಹುದು

ಇನ್ನು ಕೋಟಿಗೊಬ್ಬ-3 ಚಿತ್ರದ ಪಾತ್ರವರ್ಗದಲ್ಲಿ ಅಫ್‍ತಾಬ್ ಶಿವದಾಸಾನಿ, ಮಡೋನ್ನ ಸೆಬಾಸ್ಟಿಯನ್ ಹಾಗೂ ನವಾಬ್, ಆರ್ಮುಗಂ ರವಿಶಂಕರ್ ಇದ್ದು, ಇದೀಗ ಶ್ರದ್ಧಾ ದಾಸ್ ಸಹ ಚಿತ್ರತಂಡ ಸೇರಿಕೊಂಡಿದ್ದಾರೆ. ಮುಂದಿನ ವರ್ಷ ಯುಗಾದಿಗೆ ರಿಲೀಸ್ ಆಗುವ ಸಾಧ್ಯತೆ ಇದೆ

ಜೀರಾ ನೀರನ್ನು ಕುಡಿಯುವುದರಿಂದ ಅದ್ಭುತ ಪ್ರಯೋಜನಗಳು

#kotigooba3 #poland #kicchasudeep

Tags