ಸುದ್ದಿಗಳು

ಕೃತಿ ಸನೋನ್ ಗೆ ಇನ್ಸ್ಟಾಗ್ರಾಂ ನಲ್ಲಿ 22 ಮಿಲಿಯನ್ ಫಾಲೋವರ್ಸ್ !!

ಕೃತಿ ಸನೋನ್ ಅವರು 2014 ರ ತೆಲುಗು ಚಿತ್ರ 1: ನೆನೊಕ್ಕಾಡಿನ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದಳು.. ಮತ್ತು ಅದೇ ವರ್ಷ ಹೀರೋಪಂತಿ ಬಾಲಿವುಡ್ ಚಿತ್ರದಲ್ಲಿ ನಟಿಸಿದಳು. ನಂತರ ಅವರು ರೋಹಿತ್ ಶೆಟ್ಟಿಯ ದಿಲ್ವಾಲೆ  ಚಿತ್ರದಲ್ಲಿ ಶಾರುಖ್ ಖಾನ್, ಕಾಜೋಲ್ ಮತ್ತು ವರುಣ್ ಧವನ್ ಜೊತೆ ಕಾಣಿಸಿಕೊಂಡಳು…’ ರಾಬ್ತಾ’, ‘ಬರೇಲಿ ಕಿ ಬರ್ಫಿ’ ಮತ್ತು ‘ಲುಕಾ ಚುಪ್ಪಿ’ ಇತ್ತೀಚಿನ ಚಿತ್ರಗಳು.. ಸದ್ಯ ಅರ್ಜುನ ಪಟಿಯಾಲಾ ಸಿನಿಮಾದಲ್ಲಿ ದಿಲ್ಜಿತ್ ದೋಸಂಜ್​ ಜೊತೆ ತೆರೆ ಹಂಚಿಕೊಳ್ಳಲಿದ್ದಾಳೆ..

 

View this post on Instagram

 

22Million love makes me blush like this😌☺️.. 💚💚 Lots of love back to you all!❤️😘 #22MillionOnInsta

A post shared by Kriti (@kritisanon) on

28 ವರ್ಷದ ನಟಿ ತನ್ನ ಸಹೋದರಿ ಸುಕೃತಿಯೊಂದಿಗೆ  ಮಾಲ್ವಡೀವಸ್ ನಲ್ಲಿ ರಜೆಯ ಮೋಜಿನಲ್ಲಿದ್ದಾಳೆ ಕೃತಿ ಸನೋನ್ ನಿನ್ನೆಗೆ ಇನ್ಸ್ಟಾಗ್ರಾಂ ನಲ್ಲಿ 22 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾಳೆ.. ಈ ಖುಷಿಯನ್ನು ವಿಭಿನ್ನವಾಗಿ ಆಚರಿಸಿರುವ ಕೃತಿ, ಸಮುದ್ರ ದಂಡೆಯಲ್ಲಿ ಮರಳಿನ ಮೇಲೆ 22 ಎಂದು ಬರೆದು, ಅದರ ಪಕ್ಕ ಬಿಕನಿಯಲ್ಲಿ ಕೂತು ಪೋಟೋ ಹಂಚಿಕೊಂಡಿದ್ದಾಳೆ.

 

View this post on Instagram

 

She craved a love that wasn’t just a wave, but an ocean 🌊 💙💙 -Mark Anthony #throwback #Maldives

A post shared by Kriti (@kritisanon) on

ರಾಕುಲ್ ಪ್ರೀತ್ ಸಿಂಗ್ ಮದ್ವೆಯಾಗೋ ಹುಡುಗ ಹೀಗಿರಬೇಕಂತೆ!

#kritisanon #kritisanonmovies #kritisanoninstagram

Tags