ಲಕ್ಷ್ಮೀಸ್ ಎನ್ ಟಿಆರ್ ಬಿಡುಗಡೆ ರದ್ದತಿಗೆ ಆರ್ ಜಿವಿಗೆ ಒತ್ತಡ..!

ಹೈದ್ರಾಬಾದ್, ಮಾ.14: ಲೋಕಸಭಾ ಚುನಾವಣೆಯ ಜೊತೆಜೊತೆಗೆ ವಿಧಾನಸಭಾ ಚುನಾವಣೆಯನ್ನೂ ಎದುರಿಸುತ್ತಿರುವ ಆಂಧ್ರಪ್ರದೇಶ ರಾಜಕೀಯದಲ್ಲಿ ಬಿರುಸಿನ ವಿದ್ಯಮಾನಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಬಯೋಪಿಕ್ ಗಳು ರಾಜಕೀಯ ನಾಯಕರಿಗೆ ಕಂಗ್ಗಂಟಾಗಿ ಪರಿಣಮಿಸಿದೆ. ಅದರಲ್ಲೂ ತೆಲುಗು ದೇಶಂ ಪಕ್ಷದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ಸಂಕಷ್ಟ ಎದುರಾಗಿದ್ದು, ರಾಮ್ ಗೋಪಾಲ್ ವರ್ಮಾ ಅವರ ಲಕ್ಷ್ಮೀಸ್ ಎನ್ ಟಿಆರ್ ತೆಲುಗು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ ಎಂಬ ಮಾತು ಆರಂಭದಿಂದಲೂ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಎನ್ ಟಿಆರ್ ಗೆ ಚಂದ್ರಬಾಬು ನಾಯ್ಡು ಮೋಸ … Continue reading ಲಕ್ಷ್ಮೀಸ್ ಎನ್ ಟಿಆರ್ ಬಿಡುಗಡೆ ರದ್ದತಿಗೆ ಆರ್ ಜಿವಿಗೆ ಒತ್ತಡ..!