“ಲಕ್ಷ್ಮೀಸ್ ಎನ್ ಟಿಆರ್” ಮೂಲಕ್ ಬಾಂಬ್ ಸಿಡಿಸುತ್ತೇನೆಂದ ನಿರ್ದೇಶಕ

ಹೈದ್ರಾಬಾದ್, ಫೆ.11: ಬಾಲಕೃಷ್ಣ ಅವರು ತಮ್ಮ ತಂದೆ ಎನ್ ಟಿಆರ್ ಅವರ  ಬಯೋಪಿಕ್ ಅನ್ನು ತೆರೆಗೆ ತರುವುದಾಗಿ ಹೇಳಿದ ಬಳಿಕ, ಕಾಂಟ್ರೋವರ್ಸಿಯಲ್ ಡೈರೆಕ್ಟರ್ ಎಂದೇ ಕರೆಸಿಕೊಳ್ಳುವ ರಾಮ್ ಗೋಪಾಲ್ ವರ್ಮಾ ಹೆಚ್ಚು ಸುದ್ದಿಯಾದರು. ಬಾಲಕೃಷ್ಣ ಅವರು ಎನ್ ಟಿಆರ್ ಕಥಾನಾಯಕುಡು, ಮಹಾನಾಯಕುಡು ಎಂಬ ಎರಡು ಸರಣಿಗಳಲ್ಲಿತಮ್ಮ ತಂದೆಯ ಬಯೋಪಿಕ್ ಬಿಡುಗಡೆಗೆ ಸಿದ್ದರಾಗುತ್ತಿದ್ದರೆ. ಅತ್ತ ರಾಮ್ ಗೋಪಾಲ್ ವರ್ಮಾ, ಲಕ್ಷ್ಮೀಸ್ ಎನ್ ಟಿಆರ್ ಎಂಬ ಟೈಟಲ್ ಅನ್ನು ನೋಂದಣಿ ಮಾಡಿಸಿಕೊಂಡು ಬಾಲಯ್ಯಗೆ ಸೆಡ್ಡು ಹೊಡೆದರು. ಇದೀಗ ಬಳಿಕ ಎನ್ … Continue reading “ಲಕ್ಷ್ಮೀಸ್ ಎನ್ ಟಿಆರ್” ಮೂಲಕ್ ಬಾಂಬ್ ಸಿಡಿಸುತ್ತೇನೆಂದ ನಿರ್ದೇಶಕ