ಸುದ್ದಿಗಳು

ಮಿನಿ ಡ್ರೆಸ್ ಧರಿಸಿ ಹಾಟ್ ಆಗಿ ಮಿಂಚಿದ ಲಾವಣ್ಯ ತ್ರಿಪಾಠಿ

ಲಾವಣ್ಯ ತ್ರಿಪಾಠಿ ಅವರು ಕಳೆದ ಕೆಲವು ವರ್ಷಗಳಲ್ಲಿ ಮಾಡಿದ ತಪ್ಪು ಆಯ್ಕೆಗಳಿಗೆ ಈಗ ಬೆಲೆ ತೆರುತ್ತಿದ್ದಾರೆ . ‘ಭಲೇ ಭಲೇ ಮಗಾಡಿವೋಯ್’ ಚಿತ್ರದ ನಂತರ ಅವರು ಸರಿಯಾದ ಪ್ರಾಜೆಕ್ಟ್ ಗಳನ್ನು ಆರಿಸಿಕೊಂಡಿದ್ದರೆ ಅವರ ವೃತ್ತಿಜೀವನವು ಉನ್ನತ ಮಟ್ಟದಲ್ಲಿರುತ್ತಿತ್ತು ಎಂಬುದು ಅವರ ಹತ್ತಿರದವರ ಅನಿಸಿಕೆ.

ಮತ್ತೆ ತನ್ನ ವೃತ್ತಿಜೀವದಲ್ಲಿ ಮೇಲೆಕ್ಕೇರಲು ‘ಅರ್ಜುನ್ ಸುರವರಂ’ನಲ್ಲಿ ನಟಿಸಿದರೂ ಚಿತ್ರ ಹೇಳಿಕೊಳ್ಳುವಂತಹ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ. ಅದಿರಲಿ, ಇದೀಗ ಲಾವಣ್ಯ ಎಲ್ಲಾ ಸೆಲೆಬ್ರಿಟಿಗಳಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

ತಮ್ಮ ಇತ್ತೀಚಿನ ಪೋಸ್ಟ್ ನಲ್ಲಿ, ಹಾಟ್ ಪೋಸ್ ನೀಡಿರುವ ಲಾವಣ್ಯ ಮುಖದಲ್ಲಿ ರೋಮ್ಯಾಂಟಿಕ್ ಎಕ್ಸ್ ಪ್ರೆಶನ್, ಸುಂದರವಾದ ತೊಡೆಗಳನ್ನು ಕಾಣಿಸಿಕೊಳ್ಳುವ ಮೂಲಕ ಪಡ್ಡೆಗಳ ಹಾರ್ಟ್ ಗೆ ನೇರವಾಗಿ ಲಗ್ಗೆಯಿಟ್ಟಿದ್ದಾರೆ.

ಫೋಟೋ ನೋಡಿದ ಲಾವಣ್ಯ ಅಭಿಮಾನಿಗಳು ಇದೀಗ ಸೋ ಹಾಟ್, ಲೈಕ್ ಯೂ ಸೋ ಮಚ್ ಎಂಬಂತಹ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ನೀವೂ ಲಾವಣ್ಯ ಫೋಟೋ ನೋಡಲು ಕೆಳಗಿನ ಇನ್ ಸ್ಟಾಗ್ರಾಂ ಲಿಂಕ್ ಕ್ಲಿಕ್ ಮಾಡಿ…

 

View this post on Instagram

 

🧚🏻‍♀️🐣

A post shared by Lavanya T (@itsmelavanya) on

ಫೋಟೋ ವೈರಲ್: ಹೊಸ ಅವತಾರದಲ್ಲಿ ರಾಮ್ ಪೋಥಿನೇನಿ

#balkaninews #lavanyatripathi # lavanyatripathiinstagram #hotphoto

Tags