ಸುದ್ದಿಗಳು

ನಾಯಿಯನ್ನು ರಕ್ಷಿಸಲು ದತ್ತು ಪಡೆದ ಬಾಲಿವುಡ್ ನಟಿ!!

ಮುಂಬೈ,ಮಾ.20: ನಟಿ-ನಿರ್ಮಾಪಕ ಮಾಧುರಿ ದೀಕ್ಷಿತ್ ನೆನೆ ಮತ್ತು ಅವಳ ಪತಿ ಶ್ರೀರಾಮ್ ನೆನೆ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪಿಇಟಿಎ) ಇಂಡಿಯಾದಿಂದ ರಕ್ಷಿಸಲ್ಪಟ್ಟ ಕೈಬಿಟ್ಟ ನಾಯಿಗಳನ್ನು ದತ್ತು ಪಡೆದಿದ್ದಾರೆ

ಮಗ ಅರಿನ್ ಹುಟ್ಟುಹಬ್ಬದಂದು ನಾಯಿಮರಿ

ಮಾರ್ಚ್ 17 ರಂದು ತಮ್ಮ ಮಗ ಅರಿನ್ ಹುಟ್ಟುಹಬ್ಬದಂದು ನಾಯಿಮರಿಯನ್ನುದತ್ತು ಪಡೆದಿದ್ದಾರೆ. “ ಒಡನಾಡಿ ನಾಯಿ ಅಥವಾ ಬೆಕ್ಕುಗಳನ್ನು ಬಿಟ್ಟುಬಿಡುವುದು ಕಷ್ಟಕರವಾದದ್ದು, ಈ ಪಪ್ಪಿಗೆ ಒಂದು ಹೊಸ  ಜೀವನ ನೀಡಲು ನಾವು ಶಕ್ತರಾಗಿದ್ದೇವೆ” ಎಂದು ಮಾಧುರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸದ್ಯ ಕಳಂಕ್ ಚಿತ್ರದಲ್ಲಿ ಬ್ಯುಸಿ

ಮಾಧುರಿ ಮತ್ತು ಅವರ ಕುಟುಂಬದವರು ಅಗತ್ಯವಿರುವ ನಾಯಿಗಳಿಗೆ  ಆಶ್ರಯ ನೀಡಿದ್ದು ಇದು ಮೊದಲ ಬಾರಿಗೆ ಅಲ್ಲ. ಇನ್ನು ಮಾಧುರಿ ಸದ್ಯ ಕಳಂಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.. ಈಗಾಗಲೇ ಕಳಂಕ್ ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು ಮಾಧುರಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ..

‘ಮಿಸ್ಸಿಂಗ್ ಬಾಯ್’ಗೆ ವಿಶ್ ಮಾಡಿದ ಮಾಜಿ ಸಿ.ಎಂ ಸಿದ್ದರಾಮಯ್ಯ ಮತ್ತು ಜಿ ಪರಮೇಶ್ವರ್

 

 

Tags