ಮನೆಯಲ್ಲಿ ವಿಲನ್ ಆಗಿದ್ದಾರಂತೆ ಮಹೇಶ್ ಪತ್ನಿ ನಮ್ರತಾ

ಹೈದ್ರಾಬಾದ್, ಫೆ.12: ನಮ್ರತಾ ಶಿರೋಡ್ಕರ್. ಮಿಸ್ ಇಂಡಿಯಾ ವಿಜೇತ ಸುಂದರಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಧರ್ಮಪತ್ನಿಯೂ ಹೌದು. ಇವರಿಬ್ಬರದ್ದು ಅನ್ಯೋನ್ಯ ದಾಂಪತ್ಯ. ವಂಶಿ ಚಿತ್ರದಲ್ಲಿ ತೆರೆ ಮೇಲೆ ರೋಮ್ಯಾನ್ಸ್ ಮಾಡಿದ ಈ ಜೋಡಿಯ ಮಧ್ಯೆ ಅರಳಿದ ಪ್ರೀತಿ ದಾಂಪತ್ಯದವರೆಗೂ ಮುಂದುವರೆದು ಇದೀಗ ಇವರ ಪ್ರೀತಿಗೆ ದ್ಯೋತಕವಾಗಿ ಇಬ್ಬರು ಮಕ್ಕಳಿದ್ದಾರೆ. ಇದೀಗ ಈ ಜೋಡಿ ಮದುವೆಯಾಗಿ 14 ವರ್ಷ ಕಳೆದಿದೆ. 14ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಜೋಡಿ ಇತ್ತೀಚೆಗೆ ಹೈದ್ರಾಬಾದ್ ನ  ದೇವನೂರ್ ಅಂಧ … Continue reading ಮನೆಯಲ್ಲಿ ವಿಲನ್ ಆಗಿದ್ದಾರಂತೆ ಮಹೇಶ್ ಪತ್ನಿ ನಮ್ರತಾ