ಮಹೇಶ್ ಗೆ ನೋ ಎಂದ ರಶ್ಮೀಕಾ ಮಂದಣ್ಣ

ಹೈದ್ರಾಬಾದ್, ಮಾ.20: ಮಹೇಶ್  ಬಾಬು ಅವರ ಬಹುನಿರೀಕ್ಷಿತ ಹಾಗೂ 26 ನೇ ಸಿನಿಮಾದಲ್ಲಿ ನಟಿಸಲು ನಟಿ ಸಾಯಿಪಲ್ಲವಿಗೆ ಆಹ್ವಾನ ನೀಡಲಾಗಿತ್ತು. ಆದರೆ ಮಹೇಶ್ ಬಾಬು ಅವರ ಅಭಿಮಾನಿಗಳ ಟ್ರೋಲ್ ನಿಂದಬೇಸತ್ತ ಸಾಯಿಪಲ್ಲವಿ, ಚಿತ್ರಕ್ಕ ನೋ ಎಂದಿದ್ದಾರೆ. ಇದಾದ ಬಳಿಕ ಇದೀಗ ಸಾಯಿಪಲ್ಲವಿ ನಿರ್ಗಮನವಾಗಿದ್ದರಿಂದ ಆ ಜಾಗಕ್ಕೆ ಮತ್ತೊಬ್ಬ ಹಿರೋಯಿನ್ ನ ಹುಡುಕಾಟದಲ್ಲಿ ತೊಡಗಿರುವ ನಿರ್ಮಾಪಕರು, ರಶ್ಮಿಕಾ ಮಂದಣ್ಣ ಅವರನ್ನು ಅಪ್ರೋಚ್ ಮಾಡಿದ್ದರು. ಅಚ್ಚರಿ ಎಂಬಂತೆ ಇದೀಗ ‘ಗೀತ ಗೋವಿಂದಂ’ ನಟಿ ಚಿತ್ರಕ್ಕೆ ನೋ ಎಂದಿದ್ದಾರೆ. ಕಾರಣ ಇಷ್ಟೇ … Continue reading ಮಹೇಶ್ ಗೆ ನೋ ಎಂದ ರಶ್ಮೀಕಾ ಮಂದಣ್ಣ