ಸುದ್ದಿಗಳು

‘ಮಜಿಲಿ’ ಚಿತ್ರದ ಫಸ್ಟ್ ಲುಕ್ !!!

ಸ್ಯಾಮ್ ಹಾಗೂ ಅಕ್ಕಿನೇನಿಯಲ್ಲಿ ಒಂದು ಬದಲಾವಣೆ

ಹೈದರಾಬಾದ್,ಡಿ.31: ನಾಲ್ಕನೇ ಬಾರಿಗೆ, ಕ್ಯೂಟ್ ಜೋಡಿ ಸಮಂತಾ ರುತು ಪ್ರಭು ಮತ್ತು ನಾಗಾ ಚೈತನ್ಯ ಅಕ್ಕಿನೇನಿ ಬೆಳ್ಳಿ ಪರದೆಯ  ಮೇಲೆ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಬಾರಿ, , ಸ್ಯಾಮ್ ಹಾಗೂ ಅಕ್ಕಿನೇನಿಯಲ್ಲಿ ಒಂದು ಬದಲಾವಣೆ ಎಂದರೆ  ಇಬ್ಬರೂ ವಿವಾಹವಾಗಿದ್ದಾರೆ..

ನಿನ್ನು ಕೋರಿಖ್ಯಾತಿಯ ಶಿವಾ ನಿರ್ವಾಣ ಅವರ ಮುಂದಿನ ಪ್ರೇಮ ಕಥೆ

ತೆಲುಗು ಚಲನಚಿತ್ರೋದ್ಯಮದಲ್ಲಿ ಈ ಜೋಡಿಯು “ನಿನ್ನು ಕೋರಿ” ಖ್ಯಾತಿಯ ಶಿವಾ ನಿರ್ವಾಣ ಅವರ ಮುಂದಿನ ಪ್ರೇಮ ಕಥೆಯ ‘ಮಜಿಲಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ . ವೈಜಾಗ್ ನಲ್ಲಿ ಸಮಂತಾ ರೈಲ್ವೇಸ್ ನಲ್ಲಿ ಕ್ಲಾರ್ಕ್ ಆಗಿ ಕಾಣಿಸಿದರೆ, ಚೈತನ್ಯ ಮಾತ್ರ ಆಟಗಾರನಾಗಿ ಕಾಣಿಸಲಿದ್ದಾರೆ.

Majili FL:  Chay Sam From Vizag

ಚಿತ್ರದ ಫಸ್ಟ್ ಲುಕ್

ಇನ್ನು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ, ಇವರಿಬ್ಬರ ನಿಷ್ಕಲ್ಮಷ್ವಾದ ಪ್ರೇಮ ಮತ್ತು ಕೆಮೆಸ್ಟ್ರಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ…ಗೋಪಿ ಸುಂದರ್ ಅವರ ಸಂಗೀತದೊಂದಿಗೆ, ಚಿತ್ರವು ಏಪ್ರಿಲ್ 2019 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ..

Tags