ಶಿವಣ್ಣ ಮೆಚ್ಚಿಕೊಂಡ ‘ಮಜ್ಜಿಗೆ ಹುಳಿ’ ಚಿತ್ರದ ‘ಮಚ್ಚಾ ಮಚ್ಚಿ’ ಸಾಂಗ್ ರಿಲೀಸ್

ಬೆಂಗಳೂರು.ಫೆ.10 ಈಗಾಗಲೇ ಟೈಟಲ್ ಮತ್ತು ಪೋಸ್ಟರ್ ಮೂಲಕವೇ ಎಲ್ಲರ ಗಮನ ಸೆಳೆದಿರುವ ಚಿತ್ರ ‘ಮಜ್ಜಿಗೆ ಹುಳಿ-ಒಳ್ಳೆ ಬಾಡೂಟ ಗುರೂ’. ಈ ಚಿತ್ರದ ‘ಟಪ್ಪಾಂಗುಚ್ಚಿ’ ಡ್ಯೂಯೆಟ್ ಸಾಂಗ್ ರಿಲೀಸ್ ಆಗಿ, ನೋಡುಗರಿಂದ ಮೆಚ್ಚುಗೆ ಗಳಿಸುತ್ತಿದೆ. ಟಪ್ಪಾಂಗುಚ್ಚಿ.. ಸಾಂಗ್ ಈ ಹಾಡನ್ನು ‘ಟಗರು’ ಮತ್ತು ‘ಅಯೋಗ್ಯ’ ಚಿತ್ರಗಳ ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಖ್ಯಾತ ಹಿನ್ನೆಲೆ ಗಾಯಕ ಆಂಥೋನಿ ದಾಸ್ ಹಾಡಿದ್ದು, ಇದೇ ಮೊದಲ ಬಾರಿಗೆ ಅವರು ಟಪ್ಪಾಂಗುಚ್ಚಿ ಡ್ಯೂಯೆಟ್ ಸಾಂಗ್ ಗೆ ಧ್ವನಿ ನೀಡಿದ್ದಾರೆ. ಶಿವಣ್ಣ ಮೆಚ್ಚಿಕೊಂಡ ಹಾಡು … Continue reading ಶಿವಣ್ಣ ಮೆಚ್ಚಿಕೊಂಡ ‘ಮಜ್ಜಿಗೆ ಹುಳಿ’ ಚಿತ್ರದ ‘ಮಚ್ಚಾ ಮಚ್ಚಿ’ ಸಾಂಗ್ ರಿಲೀಸ್