ಸುದ್ದಿಗಳು

ಮಂಡ್ಯದಲ್ಲಿ ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ಹೇಳಿಕೆ ಏನು?

ಮಂಡ್ಯ,ಏ.16: • ಮಂಡ್ಯದಲ್ಲಿ ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ಹೇಳಿಕೆ.

• ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ನಿಖಿಲ್ ಅಭ್ಯರ್ಥಿಮಾಡಿದ್ದೇವೆ.

• ಮೈತ್ರಿ ಧರ್ಮ ಪಾಲಿಸಬೇಕು.ಹಾಗಾಗಿ ನಾವು ನಿಖಿಲ್ ಪರವಾಗಿ ಪ್ರಚಾರ ಮಾಡ್ತೇವೆ.

• ಹೆಚ್ಚಿನ ಮತ ಗಳಿಸಿ ನಿಖಿಲ್ ಗೆಲ್ತಾರೆ.

• ರಮ್ಯಾಗೆ ಪ್ರಚಾರಕ್ಕೆ ಬರಲು ಆಗುವುದಿಲ್ಲ

• ೧೬ ಹಾಗೂ ೧೭ ರಂದು ರಮ್ಯಾ ಫೇಸ್ ಬುಕ್ ನಲ್ಲಿ ನಿಖಿಲ್ ಪರ ಮತದಾನ ಮಾಡುವಂತೆ ಬೆಂಬಲಿಸುವುದಾಗಿ ಹೇಳಿದ್ದಾರೆ.

• ರಮ್ಯನೇ ನನ್ನನ್ನು ಮಂಡ್ಯಕ್ಕೆ ನಿಖಿಲ್ ಪರ ಪ್ರಚಾರ ಮಾಡುವಂತೆ ಕಳುಹಿಸಿ ಕೊಟ್ಟಿದ್ದು.

Related image

• ಮಂಡ್ಯದಲ್ಲಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕೊಡುಗೆಗಳನ್ನು ತಿಳಿಸುವಂತೆ ಹೇಳಿದ್ದು ರಮ್ಯಾ

• ರಮ್ಯಾ ಸೋಲಿಸಿದವರು ಯಾರು? ಯಾಕೆ ಅನ್ನೋದು ಇತಿಹಾಸ ಎಲ್ಲರಿಗೂ ಗೊತ್ತಿದೆ.

• ಅಂಬರೀಶ್ ಅನ್ನೋದು ಗೊತ್ತಿದೆಯಲ್ವಾ?

• ಬೇರೆಯವರ ತರಹ ನನಗೆ ಭಯ ಇಲ್ಲ.

• ಬೇರೆಯವರಿಗೆ ಅವರನ್ನು ಹೇಳಲು ಭಯ ಇರಬಹುದು.

• ನನಗೆ ಯಾವುದೇ ಭಯವಿಲ್ಲ.ಅಂಬರೀಶ್ ಅವರೇ ರಮ್ಯ ಸೋಲಿಗೆ ಕಾರಣ

• ಮಂಡ್ಯದಲ್ಲಿ ಕಾಂಗ್ರೆಸ್ ಸರ್ವನಾಶ ಆಗಿದೆ.ಎಂಎಲ್ ಎ,ಎಂಪಿ ಗಳುವಸೋತಿರೋದಕ್ಕೆ ಕಾರಣ ಅಂಬರೀಶ್

• ಲೋಕಲ್ ಎಲೆಕ್ಷನ್ ನಲ್ಲೂ ಕಾಂಗ್ರೆಸ್ ಗೆಲ್ಲಿಸಿಕೊಳ್ಳಲು ಆಗಿಲ್ಲ.

• ನಾವು ಇನ್ನು ಮೈತ್ರಿ ಬೆಂಬಲಿಸುವ ಮೂಲಕ ಮಂಡ್ಯದಲ್ಲಿ ಮತ್ತೆ ಕಾಂಗ್ರೆಸ್ ಉಳಿಸಬೇಕು.

Image result for mandya ramya mother

• ಪಕ್ಷೇತರ ಅಭ್ಯರ್ಥಿಯ ಮಾತಿಗೆ ಮರಳಾಗಬೇಡಿ ರಂಜಿತಾ ಮನವಿ

• ಅವರೆಲ್ಲಾ ನಾಟಕ,ಅವರ ಹಿಂದೆ ಏನೆಲ್ಲಾ ಸತ್ಯ ಸುಳ್ಳು ಇದೆ ಅನ್ನೋದು ಜನರಿಗೆ ಗೊತ್ತಿದೆ.

• ಅಂತ ತಪ್ಪು ಜನರು ಮಾಡಬಾರದು.

• ರೈತರ,ಜನರ ಈ ಸ್ಥಿತಿಗೆ ಕಾರಣ ಪಕ್ಷೇತರ ಅಭ್ಯರ್ಥಿ.

• ರಮ್ಯಾ ತಾಯಿ ರಂಜಿತಾ ಗಂಭೀರ ಆರೋಪ

• ರಮ್ಯಾ ಎಐಸಿಸಿ ಸೋಶಿಯಲ್ ಮೀಡಿಯಾ ದ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ.

ಕಿರುತೆರೆಯಿಂದ ಜನಪ್ರಿಯತೆ ಗಳಿಸಿದೆ : ಭವಾನಿ ಸಿಂಗ್

Tags