ಸುದ್ದಿಗಳು

ಅಕ್ಕಿನೇನಿ ನಾಗಾರ್ಜುನ ಚಿತ್ರಕ್ಕೆ ಪೈರೆಸಿ ಕಾಟ!!

ಅಕ್ಕಿನೇನಿ ನಾಗಾರ್ಜುನ ಮತ್ತು ರಾಕುಲ್ ಪ್ರೀತ್ ಸಿಂಗ್ ಅಭಿನಯದ ಮನ್ಮಧುಡು 2 ಚಿತ್ರವು ತೆರೆಗೆ ಬಂದ ಕೆಲವೇ ಗಂಟೆಗಳ ನಂತರ ಚಿತ್ರದ ಎಚ್‌ಡಿ ಆವೃತ್ತಿಯನ್ನು ತಮಿಳು ರಾಕರ್ಸ್ ಲೀಕ್ ಮಾಡಿದೆ ರಾಹುಲ್ ರವೀಂದ್ರನ್ ನಿರ್ದೇಶನದ ಮನ್ಮಧುಡು 2 ನಿನ್ನೆ ಆಗಸ್ಟ್ 9 ರಂದು ವಿಶ್ವದಾದ್ಯಂತ ಬಿಡುಗಡೆಯಾಯಿತು. ಪೈರಸಿ ವೆಬ್‌ಸೈಟ್ ತಮಿಳುರಾಕರ್ಸ್  ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಂಪೂರ್ಣ ರೋಮ್ಯಾಂಟಿಕ್ ಮತ್ತು ಫ್ಯಾಮಿಲಿ ಎಂಟರ್‌ಟೈನರ್ ಚಲನಚಿತ್ರವನ್ನು ಎಚ್‌ಡಿ ಯಲ್ಲಿ ಸೋರಿಕೆ ಮಾಡಿದೆ.

Image result for manmadhudu 2

ಟೊರೆಂಟ್ ತಾಣಗಳಲ್ಲಿ ಮನ್ಮಧುಡು 2 ಸೋರಿಕೆಯಾಗಿದೆ. ಸಿನಿಮಾವು  ಫ್ರಿಯಾಗಿ ಡೌನ್‌ಲೋಡ್‌ ಗೆ ಸಿಕ್ಕಿರುವುದರಿಂದ ಗಲ್ಲಾಪೆಟ್ಟಿಗೆಯ ಸಂಗ್ರಹಕ್ಕೆ ಹೆಚ್ಚಿನ ನಷ್ಟವನ್ನುಂಟು ಮಾಡುತ್ತದೆ.

ಮನ್ಮಧುಡು 2 ರ ತಯಾರಕರು ಚಿತ್ರದ ಸೋರಿಕೆಯನ್ನು ತಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ ಆದರೆ ಚಲನಚಿತ್ರ ಸೋರಿಕೆಯಾಗಿದೆ ಮತ್ತು ಪೈರೇಟೆಡ್ ಕಾಪಿ ಅಂತರ್ಜಾಲದಲ್ಲಿ ಲಭ್ಯವಿದೆ.

ಚಿತ್ರ ವಿಮರ್ಶೆ: ‘ಕುರುಕ್ಷೇತ್ರ’ದ ಅದ್ಭುತ ಕದನ ವೈಭವ

#tamilrockers #manmadhudu2 #manmadhudu2leaked

Tags