ಸುದ್ದಿಗಳು

ತನ್ನ ಕರ್ಕಶ ಸ್ವರದಿಂದಲೇ ‘ಬಾಟಲ್ ಕ್ಯಾಪ್’ ಹಾರಿಸಿದ ಗಾಯಕಿ!!

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚಾಲೆಂಜ್ ಹುಟ್ಟಿಕೊಂಡಿದೆ. ಅದರಂತೆಯೇ ಇತ್ತೀಚೆಗಷ್ಟೆ ಬಾಟಲ್ ಕ್ಯಾಪ್ ಚಾಲೆಂಜ್ ಎನ್ನುವ ಹೊಸ ಚಾಲೆಂಜ್ ಸದ್ದು ಮಾಡುತ್ತಿದೆ..ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮೊದಲಿಗೆ ಈ ಬಾಟಲ್ ಕ್ಯಾಪ್ ಚಾಲೆಂಜ್ ಪ್ರಾರಂಭಿಸಿದ್ದರು. ಇದೀಗ ಸ್ಯಾಂಡಲ್‍ವುಡ್‍ಗೂ ಈ ಚಾಲೆಂಜ್ ಲಗ್ಗೆ ಇಟ್ಟಿದ್ದು ಎಲ್ಲರೂ  ಕಲ ಸೆಲಬ್ರೆಟಿಗಳು ಚಾಲೆಂಜ್ ಸ್ವೀಕರಿಸಿದ್ದರು..

Image result for Mariah Carey

ಈಗ ಖ್ಯಾತ ಗಾಯಕಿಯೊಬ್ಬಳು ಕೇವಲ ತನ್ನ ಧ್ವನಿಯಿಂದಲೇ ಬಾಟಲ್ ಕ್ಯಾಪ್ ಹಾರಿಸಿದ್ದಾಳೆ ಮರಿಯಾ ಕ್ಯಾರಿ ಎನ್ನುವ ಅಮೆರಿಕಾದ ಗಾಯಕಿ ಟ್ವೀಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅವರು ಹೈ ಪಿಚ್‌ನಲ್ಲಿ ರಾಗ ಎಳೆಯುತ್ತಿದ್ದಂತೆ ಬಾಟಲ್ ಮುಚ್ಚಳ ಹಾರಿ ಹೋಗುತ್ತದೆ. ಇದು ಈಗ ಈ ವಿಡಿಯೋ ವೈರಲ್ ಆಗಿದೆ..ಈ ವಿಡಿಯೋ ಬಹಳ ವೈರಲ್ ಆಗಿದ್ದು, 20ಮಿಲಿಯನ್‌ಗಿಂತಲೂ ಹೆಚ್ಚು ಜನ ನೋಡಿದ್ದಾರೆ.

ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಕಿರುತೆರೆಯ ಸತಿ

#bottlecapchallenge #americansinger #hollywood #mariahcarey

Tags