ಸುದ್ದಿಗಳು

ಯಾರದ್ದೋ ಸಾವಿಗೆ ಇನ್ಯಾರಿಗೋ ಹಾರ..!

ನೆನ್ನೆ ಶುಕ್ರವಾರ ಹಿಂದಿಯ ಸೀರಿಯಲ್ ನಟಿಯೊಬ್ಬಳು ಸೂಸೈಡ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆ ನೋಟ್ ನಲ್ಲಿ ಇದ್ದದು ಹೀಗೆ ‘ ನನ್ನ ಕೆಲವಷ್ಟು ವಯಕ್ತಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಸಾವಿಗೆ ನಾನೇ ಕಾರಣ’. ಸದ್ಯ ಈ ಪ್ರಕರಣ ಪೊಲೀಸ್ ಇಲಾಖೆಯಿಂದ ವಿಚಾರಣೆ ನಡೆಯುತ್ತಿದ್ದು. ಈ ನಡುವೆ ಒಂದು ಗೊಂದಲ ಒಂದು ಸೃಷ್ಟಿಯಾಗಿದೆ. ‘ಸಿಜ಼ಲ್ ಶರ್ಮ’ ಎಂಬ ಹೆಸರಿರುವ ಇದೆ ನಟಿಯ ಭಾವಚಿತ್ರವನ್ನು ಕೆಲವಷ್ಟು ಸಾಮಾಜಿಕ ಜಾಲತಾಣಗಳು ಕನ್ಫ್ಯೂಸ್ ಆಗಿ ‘ಸಿಜಲ್ ಶರ್ಮ’ ಚಿತ್ರದ ಬದಲು ‘ಸಿಜ಼ಲ್ ಶರ್ಮ’ ಚಿತ್ರವನ್ನು ಹಾಕಿ ಗೊಂದಲಕ್ಕೊಳಪಡುವುದಲ್ಲದೆ, ಜನರನ್ನು ಗೊಂದಲಕ್ಕೊಳಪಡಿಸಿದ್ದಾರೆ. ನಾನು ಸತ್ತಿಲ್ಲ ಇನ್ನೂ ಬದುಕಿದ್ದೇನೆ, ‘ಸಿಜಲ್ ಶರ್ಮ’ ಆತ್ಮಕ್ಕೆ ಶಾಂತಿ ಸಿಗಲಿ, ಸದ್ಯ ಮಾದ್ಯಮದಿಂದ ಆಗಿರುವ ತಪ್ಪಿಗೆ ನಾನು ಕೋರ್ಟ್ ಮೊರೆಹೋಗಿದ್ದೇನೆ. ಸ್ನೇಹಿತರು ಅಭಿಮಾನಿಗಳು ಭಯಪಡುವ ಅಗತ್ಯವಿಲ್ಲ ಏನು ಬಹಿರಂಗ ಪಡಿಸಿದ್ದಾರೆ.

#SizalSharma #SijalSharma #Bollywood

Tags