ಸುದ್ದಿಗಳು

ತವರು ಮನೆಯಿಂದ ಕ್ರಿಸ್ಮಸ್ ಗೆ ಭರ್ಜರಿ ಗಿಫ್ಟ್ ಪಡೆದುಕೊಂಡ ಮೇಘನಾ ರಾಜ್!!!!

ಕ್ರಿಸ್ಮಸ್ ಹಬ್ಬ ಬಂತೆಂದರೆ ಭರ್ಜರಿ ತಯಾರಿ!!

ಬೆಂಗಳೂರು,ಡಿ.15: ಮದುವೆಯಾದ ನಂತರ ಮೇಘನಾ ರಾಜ್ ನಟಿಸಿರುವ ಮೊದಲ ಸಿನಿಮಾ ಇರುವುದೆಲ್ಲವ ಬಿಟ್ಟು ಹಿಟ್ ಆಗಿದ್ದರೂ ಅಲ್ಲಿಂದಲ್ಲಿಗೆ ಓಡಿತು.. ಕಾಂತಾ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು.. ಈಗ  ಮೇಘನಾ  ಫ್ಯಾಮಿಲಿಗೆ ಟೈಂ ಕೊಡುತ್ತಿದ್ದಾರೆ.. ಇತ್ತೀಚೆಗೆಯಷ್ಟೇ ಧ್ರುವಾ ಸರ್ಜಾ ನಿಶ್ಚಿತಾರ್ಥದಲ್ಲಿ ಮೇಘನಾ ಸಖತ್ ಆಗಿ ಮಿಂಚಿದ್ದರು..

ಕ್ರಿಸ್ಮಸ್ ಹಬ್ಬಕ್ಕೆ ಭರ್ಜರಿ ಉಡುಗೊರೆ

ಇದರ ನಡುವೆ ಡಿಸೆಂಬರ್ ತಿಂಗಳು ಕೊನೆಯಾಗುತ್ತಾ ಬಂತು.. ಡಿಸೆಂಬರ್ ಅಂದತಕ್ಷಣ ನೆನಪಿಗೆ ಬರುವುದು ಕ್ರಿಸ್ಮಸ್ ಹಬ್ಬ.. ಕ್ರಿಸ್ಮಸ್ ಹಬ್ಬ ಬಂತೆಂದರೆ ಭರ್ಜರಿ ತಯಾರಿ ನಡೆಯುತ್ತಿರುತ್ತದೆ.. ಇಂತಹದರಲ್ಲಿ ಮೇಘನಾ ರಾಜ್ ಗೆ ಕ್ರಿಸ್ಮಸ್ ಹಬ್ಬಕ್ಕೆ ಭರ್ಜರಿ ಉಡುಗೊರೆಯೊಂದು ಸಿಕ್ಕಿದೆ..

ಕ್ರಿಸ್ಮಸ್ ಗೆ  ವಾಚ್ ಉಡುಗೊರೆ

ಹೌದು, ಸುಂದರ ರಾಜ್ ಹಾಗೂ ಪ್ರಮಿಳಾ ಜೋಶಿ ಅವರ ಮಗಳಾದ ಮೇಘನಾ ರಾಜ್ ಗೆ ತನ್ನ ತಂದೆಯ ಕಡೆಯಿಂದ ಕ್ರಿಸ್ಮಸ್ ಗೆ  ವಾಚ್ ಉಡುಗೊರೆಯಾಗಿ ಸಿಕ್ಕಿದೆ.. ಕಪ್ಪು ವಾಚ್ ನನ್ನು ತನ್ನ ಕೈಗೆ ಹಾಕಿಕೊಂಡು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಮೇಘನಾ!!

 

Tags