ಪುರುಷಬಾಲ್ಕನಿಯಿಂದಮಕ್ಕಳುಸುದ್ದಿಗಳು

ಟ್ರೆಂಡ್ ಹುಟ್ಟು ಹಾಕುತ್ತಿರುವ ಮೋದಿ ಸೀರೆಗಳು..!!

ವಾಸ್ತವ ಅಂದ್ರೆ ಕೆಲವೊಬ್ರು ಏನೇ ಮಾಡಿದ್ರು ಟ್ರೆಂಡಿಂಗ್ ನಲ್ಲಿರ್ತಾರೆ. ಅಂತಹ ಟ್ರೆಂಡ್ ಸೆಟ್ಟರ್ ಗಳಲ್ಲಿ ಮೋದಿ ಕೂಡ ಒಬ್ಬರು ಎಂದರೆ ತಪ್ಪಾಗಲ್ಲ. ಇತ್ತೀಚೆಗಷ್ಟೇ ತಮ್ಮ ಮೂವಿ ಮೂಲಕ ಕ್ರೇಜ್ ಹುಟ್ಟುಹಾಕಿದ್ದ ಮೋದಿಜಿ ಈಗ ಹೆಂಗಳೆಯರ ಪಾಲಿನ ಟ್ರೆಂಡ್ ಸೆಟ್ಟರ್ ಆಗಿದ್ದಾರೆ.

ನಮೋ ಅಂದ್ರೆ ಇಡೀ ಜಗತ್ತೆ ಒಮ್ಮೆ ತಿರುಗಿ ನೋಡುತ್ತದೆ. ಅಂತಹ ಮೋದಿ ಈಗ ಸುದ್ದಿಯಲ್ಲಿರೋದು ಸೀರೆಗಳಿಂದ. ಹೌದು ಸೆಲೆಬ್ರಿಟಿ ಡಿಸೈನರ್ ಲಕ್ಷ್ಮಿ ಕೃಷ್ಣ ಎಂಬುವವರು ಮೋದಿ ಸೀರೆಗಳನ್ನು ಡಿಸೈನ್ ಮಾಡಿದ್ದಾರೆ.

Image result for narendra modi sarees

ಪಕ್ಕಾ ಮೋದಿ ಅಭಿಮಾನಿ ಆಗಿರುವ ಇವರು ಇತ್ತೀಚೆಗೆ ನಡೆದ ಸರ್ಜಿಕಲ್ ಸ್ಟ್ರೈಕ್ ನಿಂದ ಹಿಡಿದು ಮೋದಿಯ ಸ್ವಚ್ಛ ಭಾರತ್ ಅಭಿಯಾನ, ನೋಟು ಅಮಾನ್ಯಿಕರಣ ಹೀಗೆ ಪ್ರತಿಯೊಂದು ಘಟನೆಗಳನ್ನ ಸೀರೆಗಳ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ.

Related image

ಒಟ್ಟಿನಲ್ಲಿ ಎಲೆಕ್ಷನ್ ಟೈಮಲ್ಲಿ ಸೀರೆ ಡಿಸೈನ್ ನೋಡಿ ಸಾರ್ವಜನಿಕರು ಸಖತ್ ರೆಸ್ಪಾನ್ಸ್ ಮಾಡ್ತಿದ್ದು, ಮೋದಿ ಟ್ರೆಂಡ್ ಹುಟ್ಟಾಕ್ತಿದ್ದಾರೆ ಅಂದ್ರೆ ತಪ್ಪಾಗಲ್ಲ.

ಕಾಲಿಗೆ ಪೆಟ್ಟು ಬಿದ್ದಿದ್ದರೂ ಸಹ ವರ್ಕೌಟ್ ಮಾಡುತ್ತಿರುವ ವಿನೋದ್ ಪ್ರಭಾಕರ್ ವಿಡಿಯೋ ವೈರಲ್

#modi, #sarries, #balkaninews

Tags