ಚಂದನವನದಲ್ಲಿ ಮತ್ತೆ ಕಾಣಿಸಿಕೊಂಡ ‘ಮೋಹಿನಿ’

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ‘ಮೋಹಿನಿ’ಯೂ ಪಾತಾಳ ಮೋಹಿನಿಯಾಗಿ, ಜಗನ್ಮೋಹಿನಿಯಾಗಿ, ಬರೀ ಮೋಹಿನಿಯಾಗಿ ಗಮನ ಸೆಳೆದಿದೆ. ಇದೀಗ ಮೋಹಿನಿಗೆ ‘ಐ ಲವ್ ಯೂ’ ಹೇಳಲು ಹೊಸಬರು ಬರುತ್ತಿದ್ದಾರೆ. ಹೌದು, ಸ್ಯಾಂಡಲ್ ವುಡ್ ನಲ್ಲೀಗ ಮತ್ತೊಮ್ಮೆ ‘ಮೋಹಿನಿ’ ಕಾಣಿಸಿಕೊಳ್ಳಲಿದೆ. ಅದಕ್ಕೆ ಹೊಸಬರು ‘ಐ ಲವ್ ಯೂ’ ಹೇಳಲು ರೆಡಿಯಾಗಿದ್ದಾರೆ. ಏನದು ಮೋಹಿನಿ ಅಂತಿರಾ, ಇಲ್ಲಿದೆ ಉತ್ತರ.. ಕನ್ನಡ ಚಿತ್ರರಂಗದಲ್ಲಿ ಜೂನಿಯರ್ ಉದಯ್ ಎಂದೇ ಖ್ಯಾತಿ ಪಡೆದಿರುವ ಖಳನಟ ರವಿಕಲ್ಯಾಣ್ ಕನ್ನಡದ ಹಲವು ಚಿತ್ರಗಳಲ್ಲಿ ಖಳ ನಟ ನಟಿಸಿದ್ದಾರೆ. ಮೂಲತ … Continue reading ಚಂದನವನದಲ್ಲಿ ಮತ್ತೆ ಕಾಣಿಸಿಕೊಂಡ ‘ಮೋಹಿನಿ’