ನೋಡುಗರ ಗಮನ ಸೆಳೆದ ‘ಮೂಕವಿಸ್ಮಿತ’ ಟ್ರೈಲರ್

ಬೆಂಗಳೂರು.ಮಾ.23: ಯುವ ನಿರ್ದೇಶಕ ಗುರುದತ್ ಶ್ರೀಕಾಂತ್ ನಿರ್ದೇಶನದ ‘ಮೂಕವಿಸ್ಮಿತ’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ. ಈ ಚಿತ್ರದ ಕಥೆಯನ್ನು ಸಾಹಿತಿ, ಕಥೆಗಾರ ಟಿ. ಪಿ ಕೈಲಾಸಂ ರಚಿಸಿರುವ ಮೊದಲ ನಾಟಕ ‘ಟೊಳ್ಳುಗಟ್ಟಿ’ ಕಥಾಹಂದರದಿಂದ ಸ್ಪೂರ್ತಿ ಪಡೆದು ರಚಿಸಲಾಗಿದೆ. ಹೌದು, ಕೈಲಾಸಂ ರಚನೆಯ ನಾಟಕದ ಕಥಾಹಂದರವನ್ನು ಒಳಗೊಂಡ ಈ ಚಿತ್ರದಲ್ಲಿ ಸಂದೀಪ್ ಮಲಾನಿ, ಗುರುದತ್, ಮಾವಳ್ಳಿ ಕಾರ್ತಿಕ್, ವಾಣಿ ಶ್ರೀ ಭಟ್, ಶುಭ ರಕ್ಷಾ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ. ವಿಶೇಷವೆಂದರೆ, ಕೈಲಾಸಂ ‘ಟೊಳ್ಳು ಗಟ್ಟಿ’ … Continue reading ನೋಡುಗರ ಗಮನ ಸೆಳೆದ ‘ಮೂಕವಿಸ್ಮಿತ’ ಟ್ರೈಲರ್