ಸುದ್ದಿಗಳು

ಪಡ್ಡೆ ಹುಡುಗರ ನಿದ್ದೆಗೆಡಿಸಿದ ‘ಮುನ್ನಿ ಬದ್ನಾಮ್ ಹುಯಿ ಹಾಡು’ ಈ ಚಿತ್ರದ ರಿಮೇಕ್ ಅಂತೆ!!?!!

ಸಲ್ಮಾನ್ ಖಾನ್  ಅಭಿನಯದ ‘ದಬಾಂಗ್ -3 ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದರೆ, ಈಗ 2010 ರಲ್ಲಿ ಬಿಡುಗಡೆಯಾದ ‘ದಬಾಂಗ್’ ಚಿತ್ರದ ಬಗ್ಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ಕಹಾನಿ ಕೇಳಿ ಬರುತ್ತಿದೆ..

ಹೌದು, ಸಲ್ಮಾನ್‌ ಖಾನ್‌ ಅಭಿನಯದ ಬ್ಲಾಕ್‌ ಬಸ್ಟರ್‌ ‘ದಬಾಂಗ್‌’ ಸಿನಿಮಾದ ಐಕಾನಿಕ್‌ ಸ್ಪೆಷಲ್‌ ಸಾಂಗ್‌ ‘ಮುನ್ನಿ ಬದ್ನಾಮ್‌ ಹುಯಿ ಡಾರ್ಲಿಂಗ್‌ ತೇರೆ ಲಿಯೆ’ ಹಾಡು ಪಡ್ಡೆ ಹುಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.. ಸಿಕ್ಕಾ ಪಟ್ಟೆ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಈ ಹಾಡಲ್ಲಿ ಮಲೈಕಾ ಆರೋರಾ ಮೈ ಚಳಿ ಬಿಡುವಂತೆ ಸೊಂಟ ಬಳುಕಿಸಿದ್ದರು…Related image

‘ಮುನ್ನಿ ಬದ್ನಾಮ್ ಹುಯಿ’ ಎಂಬ ಹೆಸರಿನ ಪ್ರಸಿದ್ಧ ಗೀತೆಯ ಬಗ್ಗೆ ನಮ್ಮ ಪ್ರೇಕ್ಷಕರು ತಿಳಿದಿರುವುದಿಲ್ಲ. ‘ಮುನ್ನಿ ಬದ್ನಾಮ್’ ಎಂಬ ಐಟಂ ಹಾಡು ಅಪಾರ ಜನಪ್ರಿಯತೆಯನ್ನು ಗಳಿಸಿತ್ತು ಮತ್ತು ವರ್ಷದ ಅತ್ಯಂತ ಹೆಚ್ಚು ಹಿಟ್ ಹಾಡುಗಳ ಲಿಸ್ಟ್ ನಲ್ಲಿ ಒಂದಾಗಿತ್ತು.

Image result for munni badnam hui salman dance

ಟಾಪ್ ನಂಬರ್ 1 ಲಿಸ್ಟ್ ನಲ್ಲಿದ್ದ ಈ ಹಾಡು ರಿಮೇಕ್ ಆಗಿತ್ತು ಎಂಬುದು ನಿಮಗೆ ತಿಳಿದಿದೆಯೇ?  ‘ರಾಕ್ ಡ್ಯಾನ್ಸರ್’ ಎಂಬ ಪಾಕಿಸ್ತಾನ ಚಿತ್ರದ ‘ಮಿಸ್ಟರ್ ಲರ್ಕಾ ಬದ್ನಾಮ್ ಹುವಾ’  ಹಾಗೂ ‘ಚಾರ್ಲಿ’  ಚಿತ್ರದ ‘ಲೌಂಡಾ ಬಾದ್ನಮ್ ಹುವಾ’ ಹಾಡಿನ ರಿಮೇಕ್ ಆಗಿದೆ ‘..

ಭಾವನಾತ್ಮಕವಾದ ಐಟಂ ಡಾನ್ಸರ್ ಡಿಸ್ಕೋ ಶಾಂತಿ!!

#munnibadnaamhuyee #dabangg #salamnkhan #malaikaarora #dabanggmovie

 

Tags