ಸುದ್ದಿಗಳು

ನಟ ನಾನಿ ಒಬ್ಬ ಕಾಮುಕ : ಶ್ರೀ ರೆಡ್ಡಿ

ಕಾಸ್ಟಿಂಗ್ ಕೌಚ್ ಪ್ರಕರಣದಲ್ಲಿ ತೆಲುಗು ಸಿನಿಮಾರಂಗದ ಸ್ಟಾರ್ ನಟ, ನಿರ್ದೇಶಕ ನಿರ್ಮಾಪಕರ ಹೆಸರನ್ನು ಒಂದೊಂದಾಗಿ ಹೇಳುತ್ತ ಬರುತ್ತಿದ್ದಾರೆ. ಈಗ ನಟಿ ಶ್ರೀ ರೆಡ್ಡಿ ಈಗ ಇನ್ನೊಬ್ಬ ನಟನ ಮೇಲೆ ಆರೋಪ ಮಾಡಿದ್ದಾರೆ.

ನಟ ನಾನಿ ಒಬ್ಬ ಕಾಮುಕ ಎಂದು ಈಗ ಮತ್ತೊಂದು ಆರೋಪದ ಬಾಂಬ್ ಹಾಕಿದ್ದಾರೆ. ನಟ ನಾನಿ ಒಬ್ಬ ಹುಡುಗಿಯನ್ನು ಮನೆಯಲ್ಲಿ ಇಟ್ಟುಕೊಂಡು ನರಕ ತೋರಿಸಿರುವ ವಿಕೃತ ಕಾಮಿ ಎಂದು ಆರೋಪಿಸಿದ್ದಾರೆ. ನಾನಿ ನಿನಗೂ ಒಂದು ಫ್ಯಾಮಿಲಿ ಇದೆ ಎನ್ನೋದನ್ನ ಮರಿಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟಿ ದಿನೇ ದಿನೇ ಒಬ್ಬೋರೆ ನಟ, ನಿರ್ದೇಶಕ, ನಿರ್ಮಾಪಕರ ಮೇಲೆ ಗಂಭೀರ ಆರೋಪ ಮಾಡುತ್ತಲೆ ಇದ್ದಾರೆ. ಇನ್ನೂ ಯಾವ ಯಾವ ನಟ, ನಿರ್ದೇಶಕರು, ನಿರ್ಮಾಪಕರ ಲಿಸ್ಟ್ ಇದೇಯೋ ಗೊತ್ತಿಲ್ಲ. ಇನ್ನೂ ಯಾರ ಯಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೊ ಗೊತ್ತಿಲ್ಲ.

ಕಾಸ್ಟಿಂಗ್ ಕೌಚ್ ಎಂಬ ಸಂಸ್ಕøತಿಯಲ್ಲಿ ನಟ ನಾನಿ ಮುಖ ಬಯಲು ಮಾಡುತ್ತೇನೆ ಅವರೊಬ್ಬ ಕಾಮುಕ ಎಂದು ಗುಡುಗಿದ್ದಾರೆ.

Tags