ಆಧುನಿಕ ಜಗತ್ತಿನ ನೈಜ ಘಟನಾವಳಿಗಳ ಆವರಣ

ಬೆಂಗಳೂರು.ಮಾ.16: ಚಿತ್ರದ ಹೆಸರು ಕೇಳುತ್ತಿದ್ದಂತೆಯೇ ಇದೊಂದು ಪ್ರೇಮಕಥೆಯೊಂದಿಗೆ ಮಾಫಿಯಾದ ಕಥೆಯೂ ಇರಲಿದೆ ಎಂದು ಅನಿಸುತ್ತದೆ. ಆದರೆ, ಅದು ನಿಜಾ ಅದರೊಂದಿಗೆ ಆಧುನಿಕ ಜಗತ್ತಿನ ನೈಜ ಘಟನಾವಳಿಗಳ ದೃಶ್ಯಗಳು ಇಲ್ಲಿವೆ. ಹೌದು, ‘ನಾನು ನಮ್ಮುಡ್ಗಿ-ಖರ್ಚಿಗೊಂದು ಮಾಫಿಯಾ’ ಇದೊಂದು ಸಂಪೂರ್ಣ ಹೊಸಬರ ತಂಡದ ಸಿನಿಮಾ. ಈ ಹಿಂದೆ ‘ದಿಲ್ದಾರ್’ ಸಿನಿಮಾ ಮಾಡಿದ್ದ ಅಮರ್ ಸಾಳ್ವ ಮತ್ತು ಚಲ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕರು ಯುವಕರು ಮಾನಭಂಗ ಮಾಡಿದ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು, ಅದನ್ನು ಅಂತರ್ಜಾಲದಲ್ಲಿ … Continue reading ಆಧುನಿಕ ಜಗತ್ತಿನ ನೈಜ ಘಟನಾವಳಿಗಳ ಆವರಣ