ಸುದ್ದಿಗಳು

‘ನರ್ತಕಿ’ ಚಿತ್ರಮಂದಿರದಲ್ಲಿ ‘ಕೆಜಿಎಫ್’ ವೀಕ್ಷಿಸಿದ ಶ್ರೀನಿಧಿ ಶೆಟ್ಟಿ!!

ನರ್ತಕಿ ಚಿತ್ರಮಂದಿರದಲ್ಲಿ ಕೆಜಿಎಫ್ ಚಿತ್ರದ ಮೂರೂ ಶೋಗಳು ಭರ್ತಿ

ಬೆಂಗಳೂರು,ಡಿ.21: ‘ಕೆಜಿಎಫ್’ ಹವಾ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿತ್ತು.. ಅದರಂತೆಯೇ ಚಿತ್ರದ ಮೇಲೆ ಅಪಾರ ನಿರೀಕ್ಷೆಯಿತ್ತು.. ಅಂದುಕೊಂಡಕ್ಕಿಂತ ಜಾಸ್ತಿನೇ ಹಪ್ ಕ್ರಿಯೇಟ್ ಮಾಡಿದೆ ‘ಕೆಜಿಎಫ್’.. ಈ ಚಿತ್ರದ ಬಗ್ಗೆ ಮಾತೇ ಇಲ್ಲ.. ಚಿಂದಿ ಚಿಂದಿ.. ಕೊನೆವರೆಗೂ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿ ಪ್ರೇಕ್ಷಕರನ್ನು ಕಣ್ಣು ಬಾಯಿ ಬಿಟ್ಟು ನೋಡುವಂತೆ ಮಾಡಿದೆ..

Image result for narthaki theater kgf crowd

ನರ್ತಕಿ ಚಿತ್ರಮಂದಿರದಲ್ಲಿ ಕೆಜಿಎಫ್​​ ಚಿತ್ರದ ಮೂರೂ ಶೋಗಳು ಭರ್ತಿಯಾಗಿವೆ. ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ 7.30 ರಿಂದ ಮೊದಲ ಶೋ ಆರಂಭವಾಗಿದ್ದು, ಚಿತ್ರಮಂದಿರ ಹೌಸ್ ಫುಲ್.. ನರ್ತಕಿ ಚಿತ್ರಮಂದಿರಗಳಲ್ಲಿ ಶೋ ನೋಡಲು ಕೆಜಿಎಫ್​ ನಟಿ ಶ್ರೀನಿಧಿ ಶೆಟ್ಟಿ ಕೂಡ ಆಗಮಿಸಿದ್ದಾರೆ.

Tags

Related Articles