ನವೀನ್ ಕೃಷ್ಣ ಧ್ವನಿ ನೀಡಿರುವ ‘ಡೆಣ್ಣಾ ಡೆಣ್ಣಾ’.. ಸಾಂಗ್ ರಿಲೀಸ್

ಬೆಂಗಳೂರು.ಮಾ.14: ಎ.ಪಿ ಪ್ರೊಡಕ್ಷನ್ , ಸ್ವಪ್ನಾ ಸಿನಿ ಕ್ರಿಯೇಷನ್ಸ್ ತಯಾರಾಗಿರುವ ‘ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರದ ‘ಡೆಣ್ಣಾ ಡೆಣ್ಣಾ ‘ ಎಂಬ ಸಾಲಿನ ಹಾಡು ಬಿಡುಗಡೆಯಾಗಿದ್ದು ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ. ವಿಶೇಷವೆಂದರೆ, ಈ ಹಾಡನ್ನು ನಟ ನವೀನ್ ಕೃಷ್ಣ ಹಾಡಿದ್ದಾರೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಕನ್ನಡದ ಚಿತ್ರದಲ್ಲಿ ತುಳು ಭಾಷೆಯ ಹಾಡನ್ನು ಬಳಸಿಕೊಂಡಿದ್ದು, ಭೂತಾರಾಧನೆ ಹಾಡನ್ನು ಇದೇ ಮೊದಲ ಬಾರಿಗೆ ಚಿತ್ರಕ್ಕಾಗಿ ಬಳಸಿಕೊಳ್ಳಲಾಗಿದೆ. ಈ ಹಾಡನ್ನು ನವೀನ್, ಎ.ಟಿ ರವೀಶ್ ಬರೆದಿದ್ದು, ಎ.ಟಿ ರವೀಶ್ ಸಂಗೀತ … Continue reading ನವೀನ್ ಕೃಷ್ಣ ಧ್ವನಿ ನೀಡಿರುವ ‘ಡೆಣ್ಣಾ ಡೆಣ್ಣಾ’.. ಸಾಂಗ್ ರಿಲೀಸ್