ಸುದ್ದಿಗಳು

ಸಖತ್ ಆಗಿದೆ ‘ನೀರಲಿ’ ಚಿತ್ರದ ಪೋಸ್ಟರ್..

ಮೋಹನ್ ಲಾಲ್ ಅವರ ಮುಂಬರುವ ಚಿತ್ರ ನೀರಾಲಿ ಪೋಸ್ಟರ್ ಸಖತ್ ಸದ್ದು ಮಾಡುತ್ತಿದೆ.

ಬಾಲಿವುಡ್ ನಿರ್ದೇಶಕ ಅಜಯ್ ವರ್ಮಾ, ಮಲಯಾಳಂನಲ್ಲಿ ಚೊಚ್ಚಲವಾಗಿ ನಿರ್ದೇಶನ ಮಾಡುತ್ತಿದ್ದು, ಮತ್ತು ಎರಡನೆಯದಾಗಿ, ಮೋಹನ್ ಲಾಲ್ ಮತ್ತು ನಡಿಯಾ ಮೊಯ್ದುರವರ ಮಾಂತ್ರಿಕ ಸಂಯೋಜನೆ ದಶಕಗಳ ನಂತರ ಒಟ್ಟಾಗಿ ನಟಿಸುತ್ತಿದ್ದಾರೆ. ಚಲನಚಿತ್ರದ ಅಧಿಕೃತ ಪೋಸ್ಟರ್ ಈಗ ಬಿಡುಗಡೆಯಾಗಿದ್ದು, ಮೋಹನ್ ಲಾಲ್ ನ ಗಡ್ಡದ ಲುಕ್ , ಹಾಗೂ ನಡಿಯಾ ಮತ್ತು ಪಾರ್ವತಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸುರಾಜ್ ವೆಂಜರಾಮುಡು ಮತ್ತು ಪಾರ್ವತಿ ನಾಯರ್ ಕೂಡಾ ನಟಿಸಿದ್ದರೆ,  ಹಾಗೂ ನಡಿಯಾ ಅವರು ಮೋಹನ್ ಲಾಲ್ ಅವರ ಹೆಂಡತಿಯಾಗಿ ಅಭಿನಯಿಸಿದ್ದಾರೆ. ಮೋಹನ್ ಲಾಲ್ ಅವರ  ಈ ರೊಮ್ಯಾಂಟಿಕ್ ಸೈಡ್ ಲುಕ್ ಚಿರ ಯೌವನದಂತೆ ಕಾಣುತ್ತದೆ. ಈ ಚಿತ್ರಕ್ಕೆ ಸ್ಟೀಫನ್ ಡೆವಾಸ್ಸಿ ಹಾಡು ಬರೆದಿದ್ದು ಮೋಹನ್ ಲಾಲ್ ಹಾಡಿದ್ದಾರೆ..

 

Tags

Related Articles

Leave a Reply

Your email address will not be published. Required fields are marked *