ವೈರಲ್ ನ್ಯೂಸ್ಸುದ್ದಿಗಳು

‘ಟ್ರಾಫಿಕ್ ರೂಲ್ಸ್’ ಫಾಲೋ ಮಾಡಿಲ್ಲ ಅಂದ್ರೆ ಯಮರಾಜ ಬರ್ತಾನೆ ಹುಷಾರ್!!

ಈಗ ಎಲ್ಲೇ ನೋಡಿದ್ರೂ ಹೊಸ ಟ್ರಾಫಿಕ್ ರೂಲ್ಸ್ ಬಗ್ಗೇನೇ ಚರ್ಚೆ. ಕುಂತ್ರೂ ನಿಂತ್ರೂ, ಮಲ್ಕೊಂಡ್ರೂ ಕನಸಲ್ಲೂ ಟ್ರಾಫಿಕ್ ರೂಲ್ಸ್ ಬಗ್ಗೆನೇ ಮಾತು. ಹೊಸ ಟ್ರಾಫಿಕ್ ರೂಲ್ಸ್ ಜಾರಿಯಾಗಿ 10 ದಿನಗಳಾಗಿವೆ. ಆಗಲೇ ಕೋಟಿ ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದವರು ದುಬಾರಿ ದಂಡ ಕಟ್ಟಿ ಸುಸ್ತಾಗಿದ್ದಾರೆ.

ದುಬಾರಿ ಮೊತ್ತದ ದಂಡ ಜಾರಿಯಾಗುತ್ತಿದ್ದಂತೆ ವಿರೋಧಗಳು ಕೇಳಿ ಬಂದಿತ್ತು. ಇದರಲ್ಲಿ ಪ್ರಮುಖವಾಗಿ ಹಾಳಾದ, ಗುಂಡಿ ಬಿದ್ದ ರಸ್ತೆ ಸರಿಮಾಡಿ ನಿಯಮ ಜಾರಿ ಮಾಡಿ ಅನ್ನೋ ಕೂಗು ಕೂಡ ಕೇಳಿ ಬಂದಿತ್ತು.

ಈಗಾಗಲೇ ಸಾಕಷ್ಟು ಟ್ರಾಫಿಕ್ ರೂಲ್ಸ್ ಬಗ್ಗೆ ಫನ್ನಿ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಒಳ್ಳೆಯ ಮೆಸೇಜ್ ಕೊಡಿವ ವಿಡಿಯೋ ಕೂಡ ನಾವು ಕಾಣುತ್ತಿದ್ದೇವೆ.

ಟ್ರಾಫಿಕ್ ರೂಲ್ಸ್ ಫಾಲೋ ಮಾಡಿಲ್ಲ ಅಂದ್ರೆ ಭೂಲೋಕಕ್ಕೆ ಯಮರಾಜನೇ ಬಂದ್ರೆ ಹೇಗೆ? ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು ಹೆಲ್ಮೆಟ್ ಧರಿಸಿದೆ ಯಮರಾಜನ ವಶವಾಗಿದ್ದಾನೆ ಅಮಾಯಕ. ವಿಡಿಯೋ ನೋಡಿ ಎಂಜಾಯ್ ಮಾಡಿ ಅಷ್ಟೇ ಅಲ್ಲದೆ ಟ್ರಾಫಿಕ್ ರೂಲ್ಸ್ ಫಾಲೋ ಮಾಡಿ..

ನಲ್ಮೆಯ ಗೆಳೆಯನಿಗೆ ವಿಶ್ ಮಾಡಿದ ಜಗ್ಗೇಶ್

#videoviral #trafficrules #helmet #yamarajavideo

Tags