‘ಟ್ರಾಫಿಕ್ ರೂಲ್ಸ್’ ಫಾಲೋ ಮಾಡಿಲ್ಲ ಅಂದ್ರೆ ಯಮರಾಜ ಬರ್ತಾನೆ ಹುಷಾರ್!!

ಈಗ ಎಲ್ಲೇ ನೋಡಿದ್ರೂ ಹೊಸ ಟ್ರಾಫಿಕ್ ರೂಲ್ಸ್ ಬಗ್ಗೇನೇ ಚರ್ಚೆ. ಕುಂತ್ರೂ ನಿಂತ್ರೂ, ಮಲ್ಕೊಂಡ್ರೂ ಕನಸಲ್ಲೂ ಟ್ರಾಫಿಕ್ ರೂಲ್ಸ್ ಬಗ್ಗೆನೇ ಮಾತು. ಹೊಸ ಟ್ರಾಫಿಕ್ ರೂಲ್ಸ್ ಜಾರಿಯಾಗಿ 10 ದಿನಗಳಾಗಿವೆ. ಆಗಲೇ ಕೋಟಿ ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದವರು ದುಬಾರಿ ದಂಡ ಕಟ್ಟಿ ಸುಸ್ತಾಗಿದ್ದಾರೆ. ದುಬಾರಿ ಮೊತ್ತದ ದಂಡ ಜಾರಿಯಾಗುತ್ತಿದ್ದಂತೆ ವಿರೋಧಗಳು ಕೇಳಿ ಬಂದಿತ್ತು. ಇದರಲ್ಲಿ ಪ್ರಮುಖವಾಗಿ ಹಾಳಾದ, ಗುಂಡಿ ಬಿದ್ದ ರಸ್ತೆ ಸರಿಮಾಡಿ ನಿಯಮ ಜಾರಿ ಮಾಡಿ ಅನ್ನೋ ಕೂಗು ಕೂಡ … Continue reading ‘ಟ್ರಾಫಿಕ್ ರೂಲ್ಸ್’ ಫಾಲೋ ಮಾಡಿಲ್ಲ ಅಂದ್ರೆ ಯಮರಾಜ ಬರ್ತಾನೆ ಹುಷಾರ್!!