ಸುದ್ದಿಗಳು

ಮನದೊಡತಿಯನ್ನು ನೆನೆದು ನಿಕ್ ಬರೆದ ಈ ಹಾಡು!

ನಿನ್ನನ್ನು ನಾನು ತುಂಬಾ ಮಿಸ್‌ ಮಾಡುತ್ತಿದ್ದೇನೆ..

ಹಾಡಿನ ಪ್ರತಿ ವಾಕ್ಯದಲ್ಲೂ ನಿಕ್‌ ತಮ್ಮ ಪ್ರೀತಿಯನ್ನು ಹೇಳಲು ಪ್ರಯತ್ನಿಸಿದ್ದು, ನಿನ್ನ ಹೃದಯವೇ ನನಗೆಲ್ಲ. ನೀನೇ ನನ್ನ ನಕ್ಷತ್ರ, ನೀನೆ ಎಲ್ಲ ಎಂಬ ಸಾಲುಗಳನ್ನು ಹಾಡಿದ್ದಾರೆ.

ಮುಂಬೈ,ಆ,26: ನಿಕ್ ಹಾಗೂ ಪಿಗ್ಗಿಯ ಪ್ರೀತಿ ಬಹಿರಂಗಗೊಂಡು ಇತ್ತೀಚೆಗೆ ವಿವಾಹ ನಿಶ್ಚಿತಾರ್ಥ ಮುಗಿಸಿಕೊಂಡಿದ್ದರು. ಇವರಿಬ್ಬರು ಸದಾ ಸುದ್ದಿಯಲ್ಲಿರುವ ನಟರು.ಇದೀಗ ಹೊಸ ಹಾಡಿನ ಮೂಲಕ ಸುದ್ದಿಯಲ್ಲಿದ್ದಾರೆ. ನಿಕ್‌, ಪಾಪ್ ಹಾಡುಗಾರ, ಹಾಗಾಗಿ ತನ್ನ ಮನದೊಡತಿಯನ್ನು ನೆನೆದು, ಹೊಸ ಹಾಡು ಹಾಡಿದ್ದು, ‘ನಿನ್ನನ್ನು ನಾನು ತುಂಬಾ ಮಿಸ್‌ ಮಾಡುತ್ತಿದ್ದೇನೆ. ನಿನ್ನನ್ನು ಕಾಣುವವರೆಗೂ ನಾನಾರನ್ನೂ ನೋಡೆನು’ ಎಂಬ ಸಾಹಿತ್ಯದ ಹಾಡು ಹಾಡಿದ್ದಾರೆ.

Image result for nick jonas

ಪಿಗ್ಗಿಗಾಗಿ ಈ ಹಾಡು!!    

ಹಾಡಿನ ಪ್ರತಿ ವಾಕ್ಯದಲ್ಲೂ ನಿಕ್‌ ತಮ್ಮ ಪ್ರೀತಿಯನ್ನು ಹೇಳಲು ಪ್ರಯತ್ನಿಸಿದ್ದು, ನಿನ್ನ ಹೃದಯವೇ ನನಗೆಲ್ಲ. ನೀನೇ ನನ್ನ ನಕ್ಷತ್ರ, ನೀನೆ ಎಲ್ಲ ಎಂಬ ಸಾಲುಗಳನ್ನು ಹಾಡಿದ್ದಾರೆ.

ಆ. 18 ರಂದು ಪ್ರಿಯಾಂಕಾ, ನಿಕ್ ನಿಶ್ಚಿತಾರ್ಥ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಇಬ್ಬರ ಹತ್ತಿರದ ಕುಟುಂಬ ಭಾಗವಹಿಸಿತ್ತು. ನಿಕ್‌ ಹಾಡಿರುವ ಈ ಸಾಹಿತ್ಯದ ಹಾಡು ಹಲವರ ಮನ ಗೆದ್ದಿದೆ.

Tags