ಸುದ್ದಿಗಳು

ನಿಖಿಲ್ ಗೆಲುವಿಗಾಗಿ ದೇವರ ಮೊರೆ ಹೋದ ಅಭಿಮಾನಿ: 1 ಕೆಜಿ ಬೆಳ್ಳಿ ಹರಕೆ

ಬೆಂಗಳೂರು.ಮೇ.23: ಭಾರಿ ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೊದಲ ಸುತ್ತಿನ ಎಣಿಕೆ ನಂತರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ.

Image result for ನಿಖಿಲ್ 1 ಕೆಜಿ ಬೆಳ್ಳಿ ಹರಕೆ

ಇನ್ನೊಂದೆಡೆ ನಿಖಿಲ್ ಗೆದ್ದರೆ 1 ಕೆಜಿ ಬೆಳ್ಳಿ ಕೊಡುವುದಾಗಿ ಜೆಡಿಎಸ್ ಅಭಿಮಾನಿ ಕೆ.ಆರ್. ಪೇಟೆ ತಾಲೂಕಿನ ಕುಂದೂರಿನ ಮೊಟ್ಟೆ ಮಂಜು ದೇವರಿಕೆ ಹರಕೆ ಹೊತ್ತುಕೊಂಡಿದ್ದಾರೆ.

Related image

ಹೌದು, ನಿಖಿಲ್ ಗೆದ್ದರೆ ತಾವು , ಪಾಂಡವಪುರ ತಾಲೂಕಿನ ಎಣ್ಣೆಹೊಳೆ ಕೊಪ್ಪಲಿನ ಸಾಯಿಬಾಬ ದೇವರಿಗೆ ಹರಿಕೆ ಹೊತ್ತುಕೊಂಡಿದ್ದು, ನಿಖಿಲ್ ಗೆಲುವಿಗಾಗಿ ದೇವರ ಮೊರೆ ಹೋಗಿ ವಿಶೇಷ ಏನಿಸಿಕೊಂಡಿದ್ದಾರೆ.

ಮಡ್ ಮಸಾಜ್ ಅರ್ಥಾತ್ ಮಣ್ಣಿನ ಥೆರಪಿ ಬಗ್ಗೆ ನಿಮಗೆಷ್ಟು ಗೊತ್ತು?

#nikhilgowda, #political, #latest #news, #balkaninews #filmnews, #kannadasuddigalu

Tags