ಸುದ್ದಿಗಳು

‘ನಿಖಿಲ್ ಎಲ್ಲಿದ್ದಿಯಪ್ಪ’ ಚಿತ್ರ ಮಾಡಲು ರೆಡಿ ಅಂದ ತಾರಾ…

ಬೆಳಗಾವಿಯಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಭಾಗಿಯಾಗಿದ್ದ ತಾರಾ, ‘ನಾನು ನಿಖಿಲ್ ಎಲ್ಲಿದ್ದಿಯಪ್ಪಾ’ ಚಿತ್ರದಲ್ಲಿ ನಟಿಸಲು ಸೈ ಎಂದಿದ್ದು, ಯಾವ ಪಾತ್ರವಾದರೂ ಸರಿ ನಟಿಸುತ್ತೇನೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಸುದ್ದಗಾರರ ಪ್ರಶ್ನೆಗೆ ಉತ್ತರಿಸಿದ ತಾರಾ ‘ನನಗೆ ಪಾತ್ರದ ಘನತೆ ಮುಖ್ಯ ರಾಜ್ಯದಲ್ಲಿ ಮೋದಿ ಹವಾ ಅಭ್ಯರ್ಥಿಳಿಗಿಂತ ಹೆಚ್ಚಿನ ಮಟ್ಟದಲ್ಲಿರುವದು ನಮಗೆ ಹೆಚ್ಚು ಶಕ್ತಿ ತಂದಿದೆ’ ಎಂದರು.

ಇತ್ತೀಚೆಗೆ ನಿಖಿಲ್ ಎಲ್ಲಿದ್ದೀಯಪ್ಪ ಟೈಟಲ್ ನಲ್ಲಿ ಸಿನಿಮಾ ಮಾಡಲು ಹಲವರು ಪ್ಲಾನ್ ಮಾಡಿದ್ದಾರೆ. ಒಟ್ಟು 7 ರಿಂದ 8 ಚಿತ್ರತಂಡಗಳು ಟೈಟಲ್ ಕೊಡುವಂತೆ ಫಿಲಂ ಚೇಂಬರ್ ಗೆ ಮನವಿ ಮಾಡಿದೆ. ಆದರೆ ಇದೆಲ್ಲ ರಾಜಕೀಯಕ್ಕೆ ಸಂಬಂಧಿಸುವುದರಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಈ ಟೈಟಲ್ ನೀಡಲು ನಿರಾಕರಿಸಿದೆ.

ನಾಯಿ ಬಿಟ್ಟು ಮೇಕೆ ಜೊತೆ ವಾಕಿಂಗ್ ಹೊರಟ ಅಮಿತಾಬ್

#nikhilyelliddiyappa ,#filmnews, #balkaninews

Tags