ಸುದ್ದಿಗಳು

“ಫ್ರೆಂಡ್ಸ್, ಲವ್, ಅಂಡ್ ಹ್ಯಾಪಿನೆಸ್” ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡಿದ ನಿತ್ಯಾ ಮೆನನ್

ತಿರುವನಂತಪುರಂ,ಮಾ.11:

ನಾಯಕಿ ನಿತ್ಯಾ ಮೆನೆನ್ ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕವಾಗಿ ಮಾತಾಡಿಲ್ಲ ಮತ್ತು ಆಕೆಯ ಪೋಷಕರು, ಸ್ನೇಹಿತರು ಅಥವಾ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿತ್ಯಾ ಎಂದಿಗೂ ತುಟಿ ಪಿಟಿಕ್ ಎಂದವರಲ್ಲ. ಆದರೆ ಈಗ, ಆಕೆ ತನ್ನ ಸಾಮಾಜಿಕ ಮಾಧ್ಯಮದ ಪುಟದಲ್ಲಿ ವ್ಯಕ್ತಿವೋರ್ವನನ್ನು ಅಪ್ಪಿಕೊಂಡಿರುವ ಫೋಟೋ ಶೇರ್​ ಮಾಡಿ ಸೆನ್ಷೇಷನ್​ ಕ್ರಿಯೇಟ್​ ಅಭಿಮಾನಿಗಳ ಹೃದಯ ಚೂರು ಮಾಡಿದೆ..

ಲಿವರ್ ಕ್ಯಾಲ್ಹೌನ್ ಎಂಬ ಹೆಸರಿನ ವ್ಯಕ್ತಿ

ಒನೆನೆಸ್ ವಿಶ್ವವಿದ್ಯಾಲಯ ಮತ್ತು ‘ಒ ಮತ್ತು ಒ ಅಕಾಡೆಮಿ’, ಧ್ಯಾನ ಮತ್ತು ತತ್ವಶಾಸ್ತ್ರ ವ್ಯವಹರಿಸಲು ಎರಡು ಆಧ್ಯಾತ್ಮಿಕ ಶಾಲೆಯಲ್ಲಿ ಈ ಫೋಟೋ ತೆಗೆದಿದ್ದಾರೆ.. ಲಿವರ್ ಕ್ಯಾಲ್ಹೌನ್ ಎಂಬ ಹೆಸರಿನ ಈ ವ್ಯಕ್ತಿಯನ್ನು ಬಿಗಿಯಾಗಿ ತಬ್ಬಿಕೊಂಡಿದ್ದರು.. ಇನ್​ಸ್ಟಾಗ್ರಾಂನಲ್ಲಿ ಈ ಫೋಟೋ ಹಂಚಿಕೊಂಡ “ಫ್ರೆಂಡ್ಸ್, ಲವ್, ಅಂಡ್ ಹ್ಯಾಪಿನೆಸ್”ಎಂದು ಬರೆದುಕೊಂಡಿದ್ದರು.

ಹಾರ್ಟ್ಬ್ರೇಕ್ಮೇಮ್ಸ್

ಈ ಫೋಟೋ ಇನ್​ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದಂತೆ  ಸಾಕಷ್ಟು ಜನ ಕಾಮೆಂಟ್ ಮಾಡಿದ್ದರು. ಅನೇಕ ಅಭಿಮಾನಿಗಳು ‘ಹಾರ್ಟ್ಬ್ರೇಕ್’ ಮೇಮ್ಸ್ ಅನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು ಮತ್ತು ಅವರು ಯಾರೆಂದು ಕೇಳಲು ಪ್ರಾರಂಭಿಸಿದರು.. ನಂತರ ನಿತ್ಯ ಅವರು ಸ್ನೇಹಿತ ಮತ್ತು ಚಿಕ್ಕ ಸಹೋದರ ಎಂದು ಉತ್ತರಿಸಿದರು,

ಈ ಆಲಿವರ್ ಹಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಸಹಾಯಕ ನಿರ್ದೇಶಕ ಎಂದು ಹೇಳಲಾಗುತ್ತದೆ ಮತ್ತು ದೀರ್ಘಕಾಲದಿಂದ ನಿತ್ಯಾ ಮೆನೆನ್ ಅವರ ಉತ್ತಮ ಸ್ನೇಹಿತ.

 

View this post on Instagram

 

Friends, love and happiness… 🍃 #OliverCalhoun #onenessuniversity #O&Oacademy #AmmaBhagavan @muhammad_01i

A post shared by Nithya Menen (@nithyamenen) on

ಮತ್ತೆ ಕನ್ನಡಕ್ಕೆ ಬರಲು ಇಷ್ಟ ಎಂದ ಅಕ್ಕಿ

#nithyamenon #sandalwood #mollywood

Tags

Related Articles