“ಫ್ರೆಂಡ್ಸ್, ಲವ್, ಅಂಡ್ ಹ್ಯಾಪಿನೆಸ್” ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡಿದ ನಿತ್ಯಾ ಮೆನನ್

ತಿರುವನಂತಪುರಂ,ಮಾ.11: ನಾಯಕಿ ನಿತ್ಯಾ ಮೆನೆನ್ ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕವಾಗಿ ಮಾತಾಡಿಲ್ಲ ಮತ್ತು ಆಕೆಯ ಪೋಷಕರು, ಸ್ನೇಹಿತರು ಅಥವಾ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿತ್ಯಾ ಎಂದಿಗೂ ತುಟಿ ಪಿಟಿಕ್ ಎಂದವರಲ್ಲ. ಆದರೆ ಈಗ, ಆಕೆ ತನ್ನ ಸಾಮಾಜಿಕ ಮಾಧ್ಯಮದ ಪುಟದಲ್ಲಿ ವ್ಯಕ್ತಿವೋರ್ವನನ್ನು ಅಪ್ಪಿಕೊಂಡಿರುವ ಫೋಟೋ ಶೇರ್​ ಮಾಡಿ ಸೆನ್ಷೇಷನ್​ ಕ್ರಿಯೇಟ್​ ಅಭಿಮಾನಿಗಳ ಹೃದಯ ಚೂರು ಮಾಡಿದೆ.. ಲಿವರ್ ಕ್ಯಾಲ್ಹೌನ್ ಎಂಬ ಹೆಸರಿನ ಈ ವ್ಯಕ್ತಿ ಒನೆನೆಸ್ ವಿಶ್ವವಿದ್ಯಾಲಯ ಮತ್ತು ‘ಒ ಮತ್ತು ಒ ಅಕಾಡೆಮಿ’, ಧ್ಯಾನ ಮತ್ತು ತತ್ವಶಾಸ್ತ್ರ … Continue reading “ಫ್ರೆಂಡ್ಸ್, ಲವ್, ಅಂಡ್ ಹ್ಯಾಪಿನೆಸ್” ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡಿದ ನಿತ್ಯಾ ಮೆನನ್