ಆರಡಿ ಹೈಟ್, ನಿಂತ್ರೆ ಫೈಟ್… ಎಂದು ಘರ್ಜಿಸುತ್ತಿರುವ “ಒಂಟಿ” ಹುಡುಗ ಆರ್ಯವರ್ಧನ್

ನಟಿ ಮೇಘನಾ ರಾಜ್ ಅವರ ‘ಒಂಟಿ’ ಸಿನಿಮಾ ಸೆಟ್ಟೇರಿ ವರ್ಷವೇ ಕಳೆದಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ತೆರೆಗೆ ಬಂದಿರಲಿಲ್ಲ. ಆದರೆ ಇದೀಗ ಸಿನಿಮಾವನ್ನು ತೆರೆಗೆ ತರಲು ರೆಡಿಯಾಗಿದೆ ಚಿತ್ರತಂಡ. ಈ ಬೆನ್ನಲ್ಲೇ ಸಿನಿಮಾದ ಟ್ರೇಲರ್ ಲಾಂಚ್ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚು ಮಾಡುವಂತಿದೆ. ಮಾಸ್ ಆಗಿ ಬಂದ ನಟ ಒಂಟಿ‌ ಸಿನಿಮಾ ಟ್ರೇಲರ್ ಕಂಪ್ಲೀಟ್ ಮಾಸ್ ಆಗಿ ಮೂಡಿ ಬಂದಿದೆ. ಎದುರಾಳಿಗಳನ್ನು ಹೊಡೆಯುವುದಕ್ಕೆ ನಾಯಕ ನಟ ಬರುವ ಸ್ಟೈಲ್ ಅದ್ಬುತವಾಗಿ ಮೂಡಿ ಬಂದಿದೆ. ಇನ್ನೂ … Continue reading ಆರಡಿ ಹೈಟ್, ನಿಂತ್ರೆ ಫೈಟ್… ಎಂದು ಘರ್ಜಿಸುತ್ತಿರುವ “ಒಂಟಿ” ಹುಡುಗ ಆರ್ಯವರ್ಧನ್